Agriculture

ರೈತರಿಗೆ ಸೋಲಾರ್ ಪಂಪ್‌ಸೆಟ್‌ಗೆ 1.5ಲಕ್ಷ ಸಹಾಯಧನ | ಅರ್ಜಿ ಸಲ್ಲಿಸುವುದು ಹೇಗೆ ? ಎಲ್ಲಿ ?

Share news

2023-24ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಪ್ರಯೋಜನ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ಗೆ ಅಳವಡಿಸಲು ಸಹಾಯಧನ ಸಿಗಲಿವೆ. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿ ರೈತರು ಶೇ.50 ಸಹಾಯಧನ ಪಡೆಯಬಹುದು

ಸಹಾಯಧನ ಎಷ್ಟೆಷ್ಟು?

ಸೆಟ್‌ ಗೆ 1 ಲ.ರೂ., 5 ಮೇಕ್ ಸಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್ ಸೆಟ್ ಗಳಿಗೆ 1.50 ಲಕ್ಷ ರೂ. ಸಹಾಯಧನ ಸಿಗಲಿದೆ.

3 ಎಚ್‌ ಪಿಯ ಸೋಲಾ‌ ಪಂಪ್‌ ಸೆಟ್‌ಗಳಿಗೆ ಘಟಕ ವೆಚ್ಚ 1.98 ಲಕ್ಷ ರೂ.ಗೆ ಶೇ.50 ರಂತೆ 1.99 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.

5 ಎಚ್ ಪಿ ಮತ್ತು ಅದಕ್ಕಿಂತ ಹೆತ್ತಿನ ಪಂಪ್ ಸೆಟ್ ಗಳಿಗೆ 3 ಲಕ್ಷ ರೂ.ಗಳ ಶೇ.50 ರಂತೆ 1,50 ಲಶಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.

ಸೋಲಾರ್ ಪಂಪ್ ಸೆಟ್‌ ಗಳಿಗೆ ಏಮೆ ಮಾಡಿಸುವುದು ಕಂಪೆನಿಯ ಜವಾಬ್ದಾರಿಯಾಗಿದ್ದು ಅವರಿಂದ ಸೂಕ್ತ ದಾಖಲೆ ಪಡೆಯಲಾಗುತ್ತದೆ.

ಅಧಿಕೃತ ಸಂಸ್ಥೆಯಿಂದ ಮಾತ್ರ ಖರೀದಿಸಬೇಕು

ಬೇಕಾಗುವ ದಾಖಲೆಗಳು :

  • ಆಧಾರ್ ಕಾರ್ಡ್
  • ಈ ಬೆಳೆ ದೃಢೀಕರಣ ಪತ್ರ
  • ಜಾತಿ-ಆದಾಯ ಪತ್ರ
  • 20 ರೂ.ನ ಬಾಂಡ್ ಪೇಪರ್
  • ಅರ್ಜಿದಾರರ ಫೋಟೋ
  • ಎಫ್‌ಐಡಿ ಸಂಖ್ಯೆ

ಅರ್ಜಿ ಎಲ್ಲಿ ಸಲ್ಲಿಸಬೇಕು?

ತಾಲೂಕಿನ ಹಿಂದು ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕಿದೆ. ಗುರಿಗೆ ಅನುಗುಣವಾಗಿ ಮಾರ್ಗಸೂಚಿ ಅನುಸಾರ ಫಲಾನುಭವಿಗಳ ಜೇಷ್ಠತಾ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುತ್ತದೆ.


Share news

Related Articles

Leave a Reply

Your email address will not be published. Required fields are marked *

Back to top button