ತಂತ್ರಜ್ಞಾನ

2024ರಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

Share news

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಗರಿಷ್ಠ ಪಾಲು ಹೊಂದಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ನೆಕ್ಸಾನ್ ಮ್ಯಾಕ್ಸ್ ಸೇರಿದಂತೆ ಸಾಲು ಸಾಲು ಎಲೆಕ್ಟ್ರಿಕ್ ಕಾರುಗಳ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಮೋಟಾರ್ಸ್

ಇದೀಗ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೆ ತಯಾರಾಗಿದೆ. ನೂತನ ಹ್ಯಾರಿಯರ್ ಇವಿ ಕಾರು ಅತ್ಯಾಧುನಿಕ ಡಿಸೈನ್, ಆಕರ್ಷಕ ನೋಟ, ತಂತ್ರಜ್ಞಾನ ಸೇರಿದಂತೆ ಹಲುವ ವಿಶೇಷತೆಗಳನ್ನು ಹೊಂದಿದೆ.


Share news

Leave a Reply

Your email address will not be published. Required fields are marked *

Back to top button