Othersಅಂತಾರಾಷ್ಟ್ರೀಯ

ಭಾರತೀಯರು ವಿಶ್ವದ 57 ದೇಶಗಳಿಗೆ ಹೋಗಲು ವೀಸಾದ ಅಗತ್ಯವಿಲ್ಲ, ಯಾವೆಲ್ಲ ದೇಶಗಳು ?

Share news

ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್‍ಪೋರ್ಟ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಸಿಂಗಾಪುರ ಅಗ್ರಸ್ಥಾನ ಗಳಿಸಿದ್ದು, ಕಳೆದ ಐದು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಜಪಾನ್ ಮೂರನೇ ಸ್ಥಾನಕ್ಕೆ ಇಳಿದಿದೆ. ಸಿಂಗಾಪುರದ ಪಾಸ್‍ಪೋರ್ಟ್ ಬಳಸಿ ವೀಸಾವಿಲ್ಲದೆ 192 ಜಾಗತಿಕ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಹೆನ್ಲೆ ಪಾಸ್‍ಪೋರ್ಟ್ ಶ್ರೇಯಾಂಕ ಪಟ್ಟಿಯ ವರದಿ ಹೇಳಿದೆ 189 ದೇಶಗಳ ಪಟ್ಟಿಯಲ್ಲಿ ಜರ್ಮನಿ, ಇಟಲಿ, ಸ್ಪೇನ್ ಜಂಟಿ 2ನೇ ಸ್ಥಾನದಲ್ಲಿವೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..

ಆಸ್ಟ್ರಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜಪಾನ್, ದ.ಕೊರಿಯಾ, ಲಕ್ಸೆಂಬರ್ಗ್, ಸ್ವೀಡನ್ ಜಂಟಿ 3ನೇ ಸ್ಥಾನದಲ್ಲಿವೆ. ಬ್ರಿಟನ್ 4ನೇ ಸ್ಥಾನದಲ್ಲಿ, ಅಮೆರಿಕ 8ನೇ ಸ್ಥಾನದಲ್ಲಿವೆ. 80ನೇ ಸ್ಥಾನದಲ್ಲಿರುವ ಭಾರತದ ಪಾಸ್‍ಪೋರ್ಟ್ ಬಳಸಿ 57 ದೇಶಗಳಿಗೆ ವೀಸಾದ ಅಗತ್ಯವಿಲ್ಲದೆ ಭೇಟಿ ನೀಡಬಹುದಾಗಿದೆ. ಅಫ್ಘಾನಿಸ್ತಾನ 103ನೇ ಸ್ಥಾನ ಪಡೆದು ಅಂತಿಮ ಸ್ಥಾನದಲ್ಲಿದ್ದರೆ, ಯೆಮನ್ 99ನೇ ಸ್ಥಾನ, ಪಾಕಿಸ್ತಾನ 100ನೇ ಸ್ಥಾನ, ಸಿರಿಯಾ 101ನೇ ಸ್ಥಾನ ಮತ್ತು ಇರಾಕ್ 102ನೇ ಸ್ಥಾನ ಪಡೆದಿದೆ.

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?

ವೀಸಾದ ಅಗತ್ಯವಿಲ್ಲದ 57 ದೇಶಗಳು :

ಬಾರ್ಬಡಾಸ್, ಭೂತಾನ್, ಬೊಲಿವಿಯ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಬುರುಂಡಿ, ಕಾಂಬೋಡಿಯ, ಕೇಪ್ ವರ್ಡ್ ಐಲ್ಯಾಂಡ್ಸ್‌ ಕೊಮೊರೊ ಐಲ್ಯಾಂಡ್ಸ್, ಕೂಕ್ ಐಲ್ಯಾಂಡ್ಸ್, ಜಿಬೌಟಿ, ಡೊಮಿನಿಕ, ಎಲ್ ಸಾಲ್ವಡಾರ್, ಫಿಜಿ, ಗಜಾನ್, ಗ್ರೆನಡಾ, ಗಿನಿಯಾ ಬಿಸ್ಲಾವ್, ಕೃತಿ, ಇಂಡೋನೇಷಿಯ, ಇರಾನ್, ಜಮೈಕಾ, ಜೋರ್ಡಾನ್, ಕಝಕಸ್ತಾನ್, ಲಾವೋಸ್, ಮಕಾವ್ (ಎಸ್ಎಆರ್ ಚೀನಾ), ಮಡಗಾಸ್ಕರ್, ಮಾಲ್ನವೀಸ್, ಮಾರ್ಷಲ್ ಐಲ್ಯಾಂಡ್ಸ್, ಮಾರಿಟಿನಿಯ ಮಾರಿಷಸ್, ಮೈಕ್ರೋನೇಷಿಯ, ಮಾಂಟ್‌ರಾಟ್, ಮೊಜಾಂಬಿಕ್, ಮ್ಯಾನ್ಮಾರ್, ನೇಪಾಳ, ನೀವ್, ಓಮನ್, ಪಾಲೊ ಐಲ್ಯಾಂಡ್, ಕತಾರ್, ರವಾಂಡ, ಸಮಾವೊ, ಸೆನಗಲ್, ಸೆಫೆಲ್ಸ್ ಸಿಯರ ಲಿಯೋನ್‌, ಸೋಮಾಲಿಯ, ಶ್ರೀಲಂಕಾ, ಸೇಂಟ್ ಕೀಟ್ಸ್ ಅಂಡ್ ನೆವಿಸ್, ಸೇಂಟ್ ಲುಸಿಯ, ಸೇಂಟ್ ವಿನ್ಸೆಂಟ್, ತಾಂಜೇನಿಯ, ಥೈಲ್ಯಾಂಡ್, ಟಿಮೋರ್ ಲೆಸೆ, ಟೊಗೊ, ಟ್ರಿನಿಡಾಡ್ ಅಂಡ್ ಟೊಬ್ಯಾಗೊ, ಟುನೇಷಿಯ, ಟುವಲು, ವನೌತು, ಜಿಂಬಾಬೈ

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..


Share news

Related Articles

Leave a Reply

Your email address will not be published. Required fields are marked *

Back to top button