Jobs

ಅಗ್ನಿಪಥ್ ಯೋಜನೆ 2023 : ವಾಯುಪಡೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ಅರ್ಹತೆ, ಪೂರ್ಣ ವಿವರಗಳು

Share news

ಮೇ 14, 2022 ರಂದು, ಅಗ್ನಿಪಥ್ ಯೋಜನೆ ಎಂಬ ಪೈಲಟ್ ಯೋಜನೆಯನ್ನು ಕ್ಯಾಬಿನೆಟ್ ಸಮಿತಿಯು ಅಂಗೀಕರಿಸಿತು. ರಕ್ಷಣಾ ಸಚಿವಾಲಯವು ಪ್ರಾರಂಭಿಸಿದ ಈ ಯೋಜನೆಯಡಿಯಲ್ಲಿ, ದೇಶದ ಯುವಕರಿಗೆ ಎಲ್ಲಾ ಪ್ರಮುಖ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಅವಕಾಶವನ್ನು ಒದಗಿಸಲಾಗುತ್ತಿದೆ. ದೇಶದ ಯುವ ನಾಗರಿಕರು ಈ ಯೋಜನೆಯಡಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ತಮ್ಮ ಮಿಲಿಟರಿ ಸೇವೆಯ ಕನಸನ್ನು ನನಸಾಗಿಸಬಹುದು.

ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಪ್ರಕ್ರಿಯೆಯು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 17, 2023 ರವರೆಗೆ agnipathvayu.cdac.in ಅಧಿಕೃತ ವೆಬ್ಬೆಟ್ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ ಲೈನ್ ಲಿಖಿತ ಪರೀಕ್ಷೆಯು ಅಕ್ಟೋಬರ್ 13, 2023 ರಿಂದ ಪ್ರಾರಂಭವಾಗಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ | ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ | Sukanya samriddhi yojana

ಶೈಕ್ಷಣಿಕ ಅರ್ಹತೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಲ್ಲಿ

ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್ ನಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದಿರಬೇಕು.

ಅಥವಾ 50% ಅಂಕಗಳೊಂದಿಗೆ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ

ಹೊಂದಿರುವವರುಅಥವಾ ಭೌತಶಾಸ್ತ್ರ ಮತ್ತು ಗಣಿತದಂತಹ ಎರಡು ವೃತ್ತಿಪರವಲ್ಲದ ವಿಷಯಗಳೊಂದಿಗೆ ಶೇಕಡಾ 50 ಕ್ಕಿಂತ ಕಡಿಮೆ ಅಂಕಗಳೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಮುಗಿಸಿರಬೇಕು. ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಯಾವುದೇ ವಿಷಯದಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ನಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದಿರಬೇಕು.

ಅಗ್ನಿಶಾಮಕದಳ ವಿಸ್ತರಿಸಲು ಏನಿದು ಹೊಸ ಯೋಜನೆ ? | ಸರ್ಕಾರಿ ಯೋಜನೆಗಳ ಮಾಹಿತಿ…

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಂದರೆ, ಅಭ್ಯರ್ಥಿಯು ಜೂನ್ 27, 2003 ಮತ್ತು ಡಿಸೆಂಬರ್ 27, 2006 ರ ನಡುವೆ ಜನಿಸಿರಬೇಕು.ಪುರುಷ ಅಭ್ಯರ್ಥಿಯ ಉದ್ದ ಕನಿಷ್ಠ 152.5 ಸೆಂ.ಮೀ ಮತ್ತು ಮಹಿಳಾ ಅಭ್ಯರ್ಥಿಯ ಉದ್ದ ಕನಿಷ್ಠ 152 ಸೆಂ.ಮೀ ಇರಬೇಕು.

ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು 2.5 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ….ಓದಲು ಕ್ಲಿಕ್ ಮಾಡಿ

ಆಯ್ಕೆ ಹಂತ :

1) ಆನ್ನೈನ್ ಲಿಖಿತ ಪರೀಕ್ಷೆ.

2)ದೈಹಿಕ ಸಾಮರ್ಥ್ಯ ಪರೀಕ್ಷೆ

3) ವೈದ್ಯಕೀಯ ಪರೀಕ್ಷೆ.

ಆಗಸ್ಟ್ 17, 2023 ರವರೆಗೆ agnipathvayu.cdac.in ಅಧಿಕೃತ ವೆಬ್ಬೆಟ್ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಜಾಧವ್ ಮೊಲಾಯ್ ಪಾಯೆಂಗ್ಓದಲು ಕ್ಲಿಕ್ ಮಾಡಿ


Share news

Related Articles

Leave a Reply

Your email address will not be published. Required fields are marked *

Back to top button