Jobs

DRDO ಸಂಸ್ಥೆಯಲ್ಲಿ 204 ಹುದ್ದೆಗಳಿಗೆ ಅರ್ಜಿ ಆಹ್ವಾನ |ಇಂಜಿನಿಯರಿಂಗ್, ಪಿಜಿ ತಾಂತ್ರಿಕ ಕೋರ್ಸ್‌ ಪಾಸಾದವರು ಅರ್ಜಿ ಸಲ್ಲಿಸಬಹುದು

Share news

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ತನ್ನ ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರದಲ್ಲಿ ಖಾಲಿ ಇರುವ ವಿಜ್ಞಾನಿ ಬಿ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ಹುದ್ದೆಗಳ ವಿವರ :
ವಿಜ್ಞಾನಿ ಬಿ ಇನ್ ಡಿಆರ್‌ಡಿಒ : 181
ವಿಜ್ಞಾನಿ ಬಿ ಇನ್ ಡಿಎಸ್‌ಟಿ : 11
ವಿಜ್ಞಾನಿ/ ಇಂಜಿನಿಯರ್ ಬಿ ಇನ್ ಎಡಿಎ : 06
ವಿಜ್ಞಾನಿ ಬಿ ಇನ್ ಸಿಎಂಇ : 06

ವಿದ್ಯಾರ್ಹತೆ :
ಈ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್, ಎಂ.ಟೆಕ್‌ ಪದವಿಗಳನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನ 29-09-2023 ರ ಸಂಜೆ 04 ಗಂಟೆವರೆಗೆ.

ಅರ್ಜಿ ಸಲ್ಲಿಸಲು ಲಿಂಕ್‌ ಒತ್ತಿ

https://rac.gov.in/drdo/public/loginhttps://rac.gov.in/drdo/public/login

ಸಾಮಾನ್ಯ ಕೆಟಗರಿ / ಒಬಿಸಿ / ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳಿಗೆ ಶುಲ್ಕ ರೂ.100.

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಬಹುದು.

ಆಯ್ಕೆ ಪ್ರಕ್ರಿಯೆ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಗೇಟ್‌ ಸ್ಕೋರ್‌ / ವಿದ್ಯಾರ್ಹತೆ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬಿಇ / ಎಂಇ / ಎಂ.ಟೆಕ್ / ಇತರೆ ಸ್ನಾತಕೋತ್ತರ ಪದವಿ ಅಂಕಪಟ್ಟಿ ಅಥವಾ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಇ-ಮೇಲ್ ವಿಳಾಸ, ಇತರೆ ಮಾಹಿತಿಗಳು ಅಗತ್ಯವಾಗಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ

https://www.drdo.gov.in/careers


Share news

Related Articles

Leave a Reply

Your email address will not be published. Required fields are marked *

Back to top button