Jobs

ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ 368 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯು ಪ್ರಿನ್ಸಿಪಾಲ್‌ ಸೈಂಟಿಸ್ಟ್‌ ಮತ್ತು ಸೀನಿಯರ್ ಸೈಂಟಿಸ್ಟ್‌ ಸೇರಿದಂತೆ ಒಟ್ಟು 368 ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು https://www.asrb.org.in/

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 08-09-2023

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

BHARATHAVANI NEWS

ಹುದ್ದೆಗಳ ವಿವರ :
ಪ್ರಧಾನ ವಿಜ್ಞಾನಿಗಳು (Principal Scientist) : 80
ಹಿರಿಯ ವಿಜ್ಞಾನಿಗಳು ( Senior Scientist) : 238
ಒಟ್ಟು ಹುದ್ದೆಗಳ ಸಂಖ್ಯೆ : 368

ವಿದ್ಯಾರ್ಹತೆ : ಡಾಕ್ಟರಲ್ ಡಿಗ್ರಿ ಜತೆಗೆ 10 ವರ್ಷ ಕಾರ್ಯಾನುಭವ ಅಥವಾ 8 ವರ್ಷ ವಿಜ್ಞಾನಿ / ಉಪನ್ಯಾಸಕ / ಎಕ್ಸ್ಟೆನ್ಷನ್ ಸ್ಪೆಷಲಿಸ್ಟ್‌ ಆಗಿ ಅನುಭವ ಹೊಂದಿರಬೇಕು.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

ವಯಸ್ಸಿನ ಅರ್ಹತೆ : ಗರಿಷ್ಠ 60 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಸಂಪೂರ್ಣ ಮಾಹಿತಿಗಾಗಿ ಅಧಿಸೂಚನೆ ಓದಬಹುದು.

ಸಂಭಾವನೆ : ರಿಸರ್ಚ್‌ ಪೇ ಲೆವೆಲ್‌ 14 ಪ್ರಕಾರ ರೂ.1,44,200-2,18,200 ವರೆಗೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 18-08-2023
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 08-09-2023
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 08-09-2023

ಖಾಸಗಿ ವೈದ್ಯಕೀಯ ಕಾಲೇಜುಗಳ ಖಾಸಗಿ ಕೋಟಾದ ಸೀಟುಗಳ ಶುಲ್ಕ ಶೇ.10ರಷ್ಟು ಏರಿಕೆ | ಶುಲ್ಕ ವಿವರ ಇಲ್ಲಿದೆ…

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ / ಒಬಿಸಿ / ಎಸ್‌ಸಿ / ಎಸ್‌ಟಿ ಎಲ್ಲಾ ಅಭ್ಯರ್ಥಿಗಳಿಗೆ ರೂ.1500.

ASRB Job Notification 2023

ಅಗ್ರಿಕಲ್ಚರಲ್ ಸೈಂಟಿಸ್ಟ್‌ ರಿಕೃಯಿಟ್ಮೆಂಟ್ ಬೋರ್ಡ್‌ ನ ಮೇಲಿನ ಹುದ್ದೆಗಳಿಗೆ ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು https://www.asrb.org.in/ ನಲ್ಲಿ ಲಿಂಕ್‌ ಅನ್ನು ದಿನಾಂಕ 18-08-2023 ರಂದು ಆಕ್ಟಿವೇಟ್‌ ಮಾಡಲಾಗುತ್ತದೆ.

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button