Jobs

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ನಲ್ಲಿ 674 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಅಪ್ರೆಂಟಿಸ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 647 ಪೋಸ್ಟ್‌ಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. 

BHARATHAVANI NEWS

ಗ್ರಾಜುಯೇಟ್‌ ಅಪ್ರೆಂಟಿಸ್ ಹುದ್ದೆಗಳ ವಿವರ

ಇಲೆಕ್ಟ್ರಾನಿಕ್ಸ್‌ ಅಂಡ್ ಟೆಲಿ ಕಂಮ್ಯುನಿಕೇಷನ್ ಇಂಜಿನಿಯರಿಂಗ್ : 18
ಮೆಕ್ಯಾನಿಕಲ್ ಇಂಜಿನಿಯರಿಂಗ್ : 50
ಪ್ರೊಡಕ್ಷನ್‌ ಇಂಜಿನಿಯರಿಂಗ್: 4
ಕೆಮಿಕಲ್ ಇಂಜಿನಿಯರಿಂಗ್: 4
ಆರ್ಟ್ಸ್‌ :20
ಕಾಮರ್ಸ್‌ : 20
ವಿಜ್ಞಾನ : 20
ಫಾರ್ಮಸಿ : 4
ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್ : 3
ಸಿವಿಲ್ ಇಂಜಿನಿಯರಿಂಗ್ : 10
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 16
ಕಂಪ್ಯೂಟರ್ ಇಂಜಿನಿಯರಿಂಗ್ : 12
ಏರೋನಾಟಿಕಲ್ ಇಂಜಿನಿಯರಿಂಗ್ : 5
ಒಟ್ಟು ಹುದ್ದೆಗಳು : 186

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

ಟೆಕ್ನೀಷಿಯನ್/ ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳ ವಿವರ

ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ : 19
ಮೆಕ್ಯಾನಿಕಲ್ ಇಂಜಿನಿಯರಿಂಗ್ : 50
ಲ್ಯಾಬ್ ಅಸಿಸ್ಟಂಟ್ : 3
ಹೋಟೆಲ್‌ ಮ್ಯಾನೇಜ್ಮೆಂಟ್ : 3
ನರ್ಸಿಂಗ್ ಅಸಿಸ್ಟಂಟ್ : 3
ಸಿವಿಲ್ ಇಂಜಿನಿಯರಿಂಗ್ : 8
ಕಂಪ್ಯೂಟರ್ ಇಂಜಿನಿಯರಿಂಗ್ : 6
ಏರೋನಾಟಿಕಲ್ ಇಂಜಿನಿಯರಿಂಗ್ : 3
ಒಟ್ಟು : 111

ಆನ್‌ಲೈನ್‌ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಹೇಗೆ ? | ಇಲ್ಲಿದೆ ಸಂಪೂರ್ಣ ಮಾಹಿತಿ…

ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳು‌ (ವಿವಿಧ ಐಟಿಐ ಟ್ರೇಡ್‌ಗಳು) : 350

ಪ್ರಮುಖ ದಿನಾಂಕಗಳು :

ಆನ್‌ಲೈನ್‌ ರಿಜಿಸ್ಟ್ರೇಷನ್‌ ಆರಂಭ ದಿನಾಂಕ: 02-08-2023
ಆನ್‌ಲೈನ್‌ ರಿಜಿಸ್ಟ್ರೇಷನ್‌ಗೆ ಕೊನೆ ದಿನಾಂಕ: 23-08-2023

ಮೂಲ ದಾಖಲೆಗಳ ಪರಿಶೀಲನೆ ಸಂಭಾವ್ಯ ದಿನಾಂಕ: 2023 ರ ಸೆಪ್ಟೆಂಬರ್ 04-16 ರವರೆಗೆ.

ಅರ್ಹತೆ : ಇಂಜಿನಿಯರಿಂಗ್‌ನಲ್ಲಿ ಪದವಿ ಡಿಪ್ಲೊಮಾ, ಫಾರ್ಮಸಿ ಹಾಗೂ ಬ್ಯುಸಿನೆಸ್‌ನಲ್ಲಿ ಪದವಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿಯಲ್ಲಿ, ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ನರ್ಸಿಂಗ್‌ ನಲ್ಲಿ ಡಿಪ್ಲೊಮಾ, ಸಹಿತ ವಿವಿಧ ಪದವಿಗಳನ್ನು ಪೂರ್ಣಗೊಳಿಸಿರಬೇಕು.

ಹೀಗಿರಲಿದೆ ಆಯ್ಕೆ: ನೇರ ಸಂದರ್ಶನ ಸಹಿತ ವಿವಿಧ ಮಾನದಂಡಗಳ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ತಾಲೂಕು ದಂಡಾಧಿಕಾರಿ ಪೊಲೀಸ್‌ ಇಲಾಖೆಯಿಂದ ಎನ್‌ ಒಸಿ ಹಾಜರುಪಡಿಸಬೇಕಿದೆ.

ಹೆಚ್ಚಿನ ಮಾಹಿತಿಗಾಗಿ : HAL Apprentice Notification – 2023

ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸ : https://hal-india.co.in/

ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ www.mhrdnats.gov.in ಗೆ ಭೇಟಿ ನೀಡಿ ರಿಜಿಸ್ಟ್ರೇಷನ್‌ ಪಡೆಯಬೇಕು. ನಂತರ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ ಅರ್ಜಿ ಪೂರ್ಣಗೊಳಿಸಿ. Apply Online

Indian Postal Service : ಕರ್ನಾಟಕ ರಾಜ್ಯದ ಅಂಚೆ ಕಚೇರಿಗಳ 1,678 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button