Jobs

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 1773 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳ ಭರ್ತಿಗೆ ಕರಡು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. 

ಅಧಿಕೃತ ವೆಬ್‌ಸೈಟ್‌ ವಿಳಾಸ : https://cag.gov.in/en/page-cag-of-india

ನೇಮಕಾತಿ ಪ್ರಾಧಿಕಾರ : ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
ಹುದ್ದೆ ಹೆಸರು : ಆಡಳಿತ ಸಹಾಯಕ
ಹುದ್ದೆಗಳ ಸಂಖ್ಯೆ : 1773

BHARATHAVANI NEWS

ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಹೆಲ್ಪ್ ಲೈನ್ ಆರಂಭ | ಇಲ್ಲಿದೆ ಮಾಹಿತಿ …

ವಿದ್ಯಾರ್ಹತೆ / ಇತರೆ ಅರ್ಹತೆಗಳು :
– ಪದವಿ ಪಾಸ್.
– ಕನಿಷ್ಠ ಕಂಪ್ಯೂಟರ್ ಜ್ಞಾನ ಇರಬೇಕು.

ವಯಸ್ಸಿನ ಅರ್ಹತೆಗಳು :

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.
  • ಪ್ರೊಬೇಷನ್‌ ಅವಧಿ : 2 ವರ್ಷ.

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

ನೇಮಕಾತಿ ವಿಧಾನ : ನೇರ ನೇಮಕಾತಿ.

ಪ್ರಮುಖ ದಿನಾಂಕಗಳು
ಆಕ್ಷೇಪಣೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-09-2023

ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕೃತ ವೆಬ್‌ಸೈಟ್‌ ವಿಳಾಸ : https://cag.gov.in/en/page-cag-of-india

ಪಿ.ಎಂ ವಿಶ್ವಕರ್ಮ ಯೋಜನೆಗೆ ಒಪ್ಪಿಗೆ | ಶೇ 5ರ ಬಡ್ಡಿ ದರದಲ್ಲಿ 1 ಲಕ್ಷದ ವರಗೆ ಸುಲಭ ಸಾಲ ಸೌಲಭ್ಯ | ಇಲ್ಲಿದೆ ಮಾಹಿತಿ…

ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ (ಸ್ಪೀಡ್‌ ಪೋಸ್ಟ್‌ ಮೂಲಕ)
ಶ್ರೀ ನಿಲೇಶ್ ಪಾಟಿಲ್, ಅಸಿಸ್ಟಂಟ್, ಸಿ&ಎಜಿ (ಎನ್‌)-I, O/o ಸಿ&ಎಜಿ ಆಫ್‌ ಇಂಡಿಯಾ, 9, ದೀನ್ ದಯಾಲ್ ಉಪಧ್ಯಾಯ ಮಾರ್ಗ್‌, ನವದೆಹಲಿ – 110124.


Share news

Related Articles

Leave a Reply

Your email address will not be published. Required fields are marked *

Back to top button