Jobs

ಭಾರತೀಯ ನೌಕಾಪಡೆಯ 362 ಟ್ರೇಡ್ಸ್‌ಮನ್‌ ಮೇಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಭಾರತೀಯ ನೌಕಾಪಡೆಯು ಟ್ರೇಡ್ಸ್‌ಮನ್ ಮೇಟ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಸೆಪ್ಟೆಂಬರ್ 25 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉದ್ಯೋಗಕ್ಕಾಗಿ ಅರ್ಜಿ ಅಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Official Website : https://www.joinindiannavy.gov.in/

ನೇಮಕಾತಿ ಪ್ರಾಧಿಕಾರ : ಭಾರತೀಯ ನೌಕಾಪಡೆ
ಹುದ್ದೆ ಹೆಸರು : ಟ್ರೇಡ್ಸ್‌ಮನ್ ಮೇಟ್
ಹುದ್ದೆಗಳ ಸಂಖ್ಯೆ : 362
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ, ಐಟಿಐ ಉತ್ತೀರ್ಣ.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ

ಗಮನಿಸಿ : ವರ್ಷಕ್ಕೆ 2 ಬಾರಿ ಬೋರ್ಡ್ ಪರೀಕ್ಷೆ | ಕೇಂದ್ರ ಶಿಕ್ಷಣ ಸಚಿವಾಲಯ ಮಹತ್ವದ ನಿರ್ಧಾರ

ವಯಸ್ಸಿನ ಅರ್ಹತೆಗಳು :
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು, ಒಬಿಸಿ’ಗೆ 3 ವರ್ಷ, ಎಸ್‌ಸಿ /ಎಸ್‌ಟಿ ಗೆ 5 ವರ್ಷ, PwBDs ಅಭ್ಯರ್ಥಿಗಳಿಗೆ 10 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.

Official Website : https://www.joinindiannavy.gov.in/

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 26-08-2023
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 25-09-2023 ರ ಸಂಜೆ 05 ಗಂಟೆವರೆಗೆ.

ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಹೆಲ್ಪ್ ಲೈನ್ ಆರಂಭ | ಇಲ್ಲಿದೆ ಮಾಹಿತಿ …

ಅರ್ಜಿ ಸಲ್ಲಿಸುವ ವಿಧಾನ

  • ಭಾರತೀಯ ನೌಕಾಪಡೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದ ವೆಬ್‌ಪೇಜ್‌ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ‘Register’ ಎಂದಿರುವಲ್ಲಿ ಕ್ಲಿಕ್ ಮಾಡಿ, ಅಗತ್ಯ ಮಾಹಿತಿ ನೀಡಿ ಮೊದಲಿಗೆ ರಿಜಿಸ್ಟ್ರೇಷನ್‌ ಪಡೆಯಿರಿ.
  • ನಂತರ ಯೂಸರ್‌ನೇಮ್‌ ಪಾಸ್‌ವರ್ಡ್‌ ಕ್ರಿಯೇಟ್ ಆಗುತ್ತದೆ.
  • ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.

ಟ್ರೇಡ್ಸ್‌ಮನ್‌ ಮೇಟ್‌ ಸ್ಕಿಲ್ಡ್‌ ಸಿವಿಲಿಯನ್ ಹುದ್ದೆಗಳು ಗ್ರೂಪ್‌ ಸಿ ನಾನ್‌ಗೆಜೆಟೆಡ್‌ ಪೋಸ್ಟ್‌ಗಳಾಗಿವೆ. ಮಷಿನಿಸ್ಟ್‌, ಡ್ರೈವರ್ ಕ್ರೇನ್‌ ಮೊಬೈಲ್, ಶಿಪ್‌ರೈಟ್‌, ಪೇಂಟರ್, ಫಿಟ್ಟರ್, ಇಲೆಕ್ಟ್ರಾನಿಕ್, ಇತರೆ ಟ್ರೇಡ್‌/ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.

ವೇತನ ವಿವರ
ಇಂಡಿಯನ್ ನೇವಿ ಟ್ರೇಡ್ಸ್‌ಮನ್ ಹುದ್ದೆಗೆ ಇಂಡಸ್ಟ್ರಿಯಲ್ ಪೇ ಸ್ಕೇಲ್ ಲೆವೆಲ್-2 (Rs.18,000- 56,900) ವೇತನ ನೀಡಲಾಗುತ್ತದೆ.

ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನೋಟಿಫಿಕೇಶನ್‌ ಪಿಡಿಎಫ್‌ ಫೈಲ್ ಕ್ಲಿಕ್ ಮಾಡಿ ಓದಿರಿ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

https://bharathavani.com/wp-content/uploads/2023/08/103121735-1.pdf

Official Website : https://www.joinindiannavy.gov.in/



Share news

Related Articles

Leave a Reply

Your email address will not be published. Required fields are marked *

Back to top button