ರಾಷ್ಟ್ರೀಯ

ಜುಲೈ 13 ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ

Share news

ಜುಲೈ 13 ರಂದು ಮಧ್ಯಾಹ್ನ 2:30 ಚಂದ್ರಯಾನ-3 ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ. ಚಂದ್ರನ ಕಕ್ಷೆಗೆ ಕಳಿಸಲಾಗುತ್ತಿರುವ 3 ನೇ ನೌಕೆ ಇದಾಗಿದ್ದು, 2019 ರಲ್ಲಿ ಚಂದ್ರಯಾನ-2 ಉಡಾವಣೆಯಾಗಿತ್ತು ಆದರೆ ಚಂದ್ರನನ್ನು ತಲುಪಲು ಯಶಸ್ವಿಯಾಗಲಿಲ್ಲ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ನೌಕೆಯನ್ನು ಜಿಎಸ್ಎಲ್ ವಿ ಮಾರ್ಕ್ 3 ವಾಹಕದ ಮೂಲಕ ಉಡಾವಣೆಯಾಗಲಿದೆ. ಇದಕ್ಕಾಗಿ 615 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.


Share news

Related Articles

Leave a Reply

Your email address will not be published. Required fields are marked *

Back to top button