ರಾಷ್ಟ್ರೀಯ

ಆಗಸ್ಟ್ ನಲ್ಲಿ ಎಥೆನಾಲ್ ಇಂಧನದ ವಾಹನಗಳ ಬಿಡುಗಡೆ

Share news

ಆಗಸ್ಟ್‌ ತಿಂಗಳಲ್ಲಿ ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ವಾಹನಗಳನ್ನು ಬಜಾಜ್, ಟಿವಿಎಸ್ ಮತ್ತು ಹೀರೊ ಕಂಪನಿಯ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗುವುದು. ಇವು ಶೇ. 100ರಷ್ಟು ಎಥೆನಾಲ್‌ನಲ್ಲೇ ಚಲಿಸುತ್ತವೆ.

ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರಿನಂತೆ ಶೇಕಡಾ 60 ರಷ್ಟು ಪೆಟ್ರೋಲ್ ಮತ್ತು ಶೇಕಡಾ 40 ರಷ್ಟು ವಿದ್ಯುತ್‌ನಲ್ಲಿ ಚಲಿಸುತ್ತದೆ, ಟೊಯೋಟಾ ಮೂಲಕ ನಾವು ಶೇಕಡಾ 60 ರಷ್ಟು ಎಥೆನಾಲ್ ಮತ್ತು ಶೇಕಡಾ 40 ರಷ್ಟು ವಿದ್ಯುತ್‌ನಲ್ಲಿ ಚಲಿಸುವ ವಾಹನಗಳನ್ನು ಪ್ರಾರಂಭಿಸುತ್ತೇವೆ. ಈ ಉಪಕ್ರಮವು ದೇಶದಲ್ಲಿ ಕ್ರಾಂತಿಯಾಗಲಿದೆ ಎಂದು ಗಡ್ಕರಿ ಹೇಳಿದರು.


Share news

Related Articles

Leave a Reply

Your email address will not be published. Required fields are marked *

Back to top button