ರಾಷ್ಟ್ರೀಯ
Trending

ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರಮಜೀವಿಗಳಿಗೆ ಗಣರಾಜ್ಯೋತ್ಸವ ಪರೇಡ್ ನ ಮೊದಲ ಸಾಲು ಮೀಸಲು

Share news

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ನ ವೇದಿಕೆಯ ಮುಂಭಾಗದಲ್ಲಿ ಗಣ್ಯಾತಿ ಗಣ್ಯರ ಬದಲಾಗಿ ಶ್ರಮಜೀವಿಗಳಿಗೆ ಅವಕಾಶ ನೀಡಲಾಗಿದೆ.

ರಿಕ್ಷಾ ಚಾಲಕರು. ತರಕಾರಿ ಮಾರುವವರು, ದಿನಸಿ ವ್ಯಾಪಾರಿಗಳು, ಕಾರ್ಮಿಕರು ಹೀಗೆ ಒಳಗೊಂಡ ಶ್ರಮಜೀವಿಗಳಿಗೆ ವೇದಿಕೆಯ ಮುಂಭಾಗದ ಸೀಟುಗಳನ್ನು ಮೀಸಲಿಡಲಾಗಿದೆ. ಶ್ರಮಜೀವಿಗಳು ನಮ್ಮ ದೇಶದ ಪ್ರಜೆಗಳು ಹಾಗೂ ಪ್ರತಿನಿಧಿಗಳಾಗಿದ್ದಾರೆ. ಈ ಹಾಗಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button