ರಾಷ್ಟ್ರೀಯ
Trending

ಯೋಧರಿಗೆ ಅತ್ಯಾಧುನಿಕ ಸ್ವದೇಶಿ ಎ.ಕೆ. 203 ರೈಫಲ್ : ಸೇನಾ ಮುಖ್ಯಸ್ಥ ಮನೋಜ್‌ ಪಾಂಡೆ

Share news

ಯೋಧರಿಗೆ ಅತ್ಯಾಧುನಿಕ ಎ. ಕೆ. 203 ರೈಫಲ್ ಗಳನ್ನು ಅಮೇಠಿಯಾ ಕೋರ್ವಾದಲ್ಲಿ ಇರುವ ರಕ್ಷಣಾ ಸಚಿವಾಲಯದ ಶಸ್ತ್ರಾಸ್ತ್ರ ಉತ್ಪಾದನಾ ಘಟಕದಲ್ಲಿ ಈ ರೈಫಲ್ ಗಳನ್ನು ತಯಾರಿಸಲಾಗುತ್ತದೆ.

ಇದರಲ್ಲಿ ಪ್ರಮುಖ ಅಂಶವೆಂದರೆ ಇವುಗಳನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತದೆ. ಒಟ್ಟು 6ಲಕ್ಷ ರೈಫಲ್ ಗಳನ್ನು ಉತ್ಪಾದಿಸುವ ಕಾರ್ಯಗೊಳ್ಳಲಿದೆ. 6,01,427 ರೈಫ‌ಲ್‌ಗ‌ಳನ್ನು ಹತ್ತು ವರ್ಷದ ಅವಧಿಯಲ್ಲಿ 5,124 ಕೋಟಿ ರೂ. ವೆಚ್ಚದಲ್ಲಿ ಉತ್ಪಾದಿಸಲಾಗುತ್ತಿದೆ. ಈ ಪೈಕಿ ಮಾರ್ಚ್‌ ವೇಳೆಗೆ 5 ಸಾವಿರ ರೈಫ‌ಲ್‌ಗ‌ಳು ಯೋಧರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಭೂಸೇನಾ ಮುಖ್ಯಸ್ಥ ಜ| ಮನೋಜ್‌ ಪಾಂಡೆ ಹೇಳಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button