ರಾಷ್ಟ್ರೀಯ
Trending

ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಗೆ ಭಾರತದ 3 ಸಾಂಸ್ಕೃತಿಕ ಸ್ಥಳಗಳ ಸೇರ್ಪಡೆ

Share news

ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ಸಾಂಸ್ಕೃತಿಕ ಸ್ಥಳಗಳನ್ನು ಸೇರಿಸಿರುವುದಾಗಿ ಭಾರತದ ಪುರಾತತ್ವ ಇಲಾಖೆ ಹೇಳಿದೆ.

ಮೊಡೆರಾದ ಸೂರ್ಯ ದೇಗುಲ, ಗುಜರಾತ್‌ನ ಐತಿಹಾಸಿಕ ವಾದನಗರ ಹಾಗೂ ತ್ರಿಪುರಾದ ಉನಕೋಟಿಯ ರಾಕ್‌ ಕಟ್‌ ಶಿಲ್ಪಗಳನ್ನು ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದೆ. ಈ ಕುರಿತು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಜಿ. ಕಿಶನ್‌ ರೆಡ್ಡಿ ದೇಶಕ್ಕೆ ಶುಭಾಶಯ ಕೋರಿ ಟ್ಟಿಟ್‌ ಮಾಡಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button