ರಾಷ್ಟ್ರೀಯ
Trending

ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷಕ್ಕೆ ಏರಿಕೆ

Share news

ಕೇಂದ್ರ ಬಜೆಟಿನಲ್ಲಿ ಪ್ರಮುಖವಾಗಿ ಈ ಬಾರಿ ಹೊಸ ತೆರಿಗೆ ಪದ್ಧತಿಯನ್ನು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಪ್ರಸ್ತಾಪಿಸಿದ್ದು,ಅದರ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೂ ಅನ್ವಯ ಹೊಸ 7 ತೆರಿಗೆ ಪದ್ಧತಿ ಆಯ್ದು ಕೊಳ್ಳುವವರು 7 ಲಕ್ಷದ ವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

ಹೊಸ ವೈಯಕ್ತಿಕ ಆದಾಯ ತೆರಿಗೆ ದರಗಳು ಇಂತಿದೆ:

0 ರಿಂದ ರೂ 3 ಲಕ್ಷಗಳು – ಶೂನ್ಯ

ರೂ 3 ರಿಂದ 6 ಲಕ್ಷಗಳು – 5 ಶೇ.

ರೂ 6 ರಿಂದ 9 ಲಕ್ಷಗಳು – 10 ಶೇ.

ರೂ 9 ರಿಂದ 12 ಲಕ್ಷಗಳು – 15 ಶೇ.

ರೂ 12 ರಿಂದ 15 ಲಕ್ಷಗಳು – 20 ಶೇ.

ರೂ 15 ಲಕ್ಷಕ್ಕಿಂತ ಹೆಚ್ಚು – 30 ಶೇ.


Share news

Related Articles

Leave a Reply

Your email address will not be published. Required fields are marked *

Back to top button