ರಾಷ್ಟ್ರೀಯ

ನೂತನ ಸೇನಾ ಉಪಾಧ್ಯಕ್ಷರನ್ನಾಗಿ ಎಂ.ವಿ ಸುಚೇಂದ್ರ ಕುಮಾರ್ ನೇಮಕ

Share news

ಭಾರತೀಯ ಸೇನೆಯಲ್ಲಿ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಲೆಫ್ಟಿನೆಂಟ್ ಜನರಲ್ ಆದ ಎಂವಿ ಸುಚೇಂದ್ರ ಕುಮಾರ್ ಅವರನ್ನು ಹೊಸ ಸೇನಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ವೈಟ್ ನೈಟ್ ಕಾರ್ಪ್ಸ್ ಸೇರಿದಂತೆ ವಿವಿಧ ಪ್ರಮುಖ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ನೈಋತ್ಯ ಸೇನಾ ಕಮಾಂಡ್ ಗೆ ಸೇನಾ ಕಮಾಂಡರ್ ಆಗಿ ವರ್ಗವಾಣೆಗೊಂಡಿದ್ದಾರೆ.

ಇಲ್ಲಿಯವರೆಗೆ ಸೇನಾ ಉಪ ಮುಖ್ಯಸ್ಥ ಹುದ್ದೆಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರನ್ನು ಸೌತ್ ವೆಸ್ಟರ್ನ್ ಆರ್ಮಿ ಕಮಾಂಡ್ ವರ್ಗಾಯಿಸಲಾಯಿತು. ಫೆಬ್ರವರಿ 28ರಂದು ನಿವೃತ್ತಿ ಹೊಂದುವ ಲೆಫ್ಟಿನೆಂಟ್ ಜನರಲ್ ಎಎಸ್ ಭಿಂಡರ್ ಅವರು ಉತ್ತರಾಧಿಕಾರಿಯಾಗಲಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button