ರಾಷ್ಟ್ರೀಯ
Trending

ಫೆ.17ರಿಂದ ಏಳು ದಿನಗಳ ಶ್ರೀರಾಮ-ಜಾನಕಿ ಯಾತ್ರೆ

Share news

ಫೆ.17ರಿಂದ ಅಯೋಧ್ಯೆ ಹಾಗೂ ನೇಪಾಲದ ಜಾನಕಪುರ ಪ್ರವಾಸಕ್ಕೆ ಶ್ರೀ ರಾಮ -ಜಾನಕಿ ಯಾತ್ರಾ ಎನ್ನುವ ಹೊಸ ರೈಲು ಯಾನ ಆರಂಭಿಸಲಿದ್ದು, ಯಾತ್ರೆಯ ಹೆಸರಿಗೆ ತಕ್ಕಂತೆ ರಾಮಾಯಣಕ್ಕೆ ಸಂಬಂಧಿಸಿದ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಲು ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ.

ಹೊಸದಿಲ್ಲಿಯಿಂದ ಹೊರಡಲಿರುವ ರೈಲು ನಂದಿಗ್ರಾಮ, ಸೀತಾಮಢಿ, ಕಾಶಿ, ಪ್ರಯಾಗ್‌ ರಾಜ್‌ ಸಹಿತ ವಿವಿಧ ಯಾತ್ರಾಸ್ಥಳಗಳನ್ನು ಒಳಗೊಂಡಿದೆ. ವಾರಾಣಸಿ ಹಾಗೂ ನೇಪಾಲದ ಜನಕಪುರದ ಹೊಟೇಲ್‌ಗ‌ಳಲ್ಲಿ 2 ರಾತ್ರಿಗಳು ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button