Others

ರೈಲ್ವೇ ಪ್ರಯಾಣಿಕರು IRCTC ತತ್ಕಾಲ್ ಟಿಕೆಟ್ ತಕ್ಷಣವೇ ಬುಕಿಂಗ್ ಮಾಡವುದು ಹೇಗೆ ?

Share news

IRCTC ತತ್ಕಾಲ್ ಆಟೊಮೇಷನ್ ಟೂಲ್‌ನೊಂದಿಗೆ ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ ನಿರ್ಗಮನದ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡುತ್ತದೆ.

IRCTC ತತ್ಕಾಲ್ ಆಟೊಮೇಷನ್ ಟೂಲ್ ಉಚಿತ ಆನ್‌ಲೈನ್ ಸಾಧನವಾಗಿದೆ. ಬುಕಿಂಗ್ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಟೂಲ್‌ ಮೂಲಕ ಬುಕ್‌ ಮಾಡುವಾಗ ಹೆಸರು, ವಯಸ್ಸು ಮತ್ತು ಪ್ರಯಾಣದ ದಿನಾಂಕಗಳಂತಹ ಪ್ರಯಾಣಿಕರ ವಿವರಗಳನ್ನು ತ್ವರಿತವಾಗಿ ಲೋಡ್ ಮಾಡುವ ಮೂಲಕ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ತಕ್ಷಣವೇ ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ ?

1. ಮೊದಲಿಗೆ ನಿಮ್ಮ ಕ್ರೋಮ್ ಬ್ರೌಸರ್‌ನಲ್ಲಿ ನೀವು IRCTC ತತ್ಕಾಲ್ ಆಟೊಮೇಷನ್ ಟೂಲ್ ಅನ್ನು ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. (https://play.google.com/store/apps/details?id=cris.org.in.prs.ima )

2. ನಂತರ, ನೀವು ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಬೇಕಾಗುತ್ತದೆ.

3. ಮೊದಲಿಗೆ, ಪ್ರಯಾಣಿಕರ ವಿವರಗಳು, ಪ್ರಯಾಣದ ದಿನಾಂಕಗಳು ಮತ್ತು ಪಾವತಿ ಆದ್ಯತೆಗಳನ್ನು ಗಮನದಲ್ಲಿ ಇಟ್ಟು ಸೇವ್‌ ಮಾಡಿಕೊಳ್ಳಿ.

4. ಬುಕಿಂಗ್ ಪ್ರಕ್ರಿಯೆಯಲ್ಲಿ, “ಡೇಟಾವನ್ನು ಲೋಡ್ ಮಾಡಿ” ಕ್ಲಿಕ್ ಮಾಡಿ.


Share news

Related Articles

Leave a Reply

Your email address will not be published. Required fields are marked *

Back to top button