Others

ಭಾರತ ಹಿಂದೆಂದಿಗಿಂತಲೂ ಅತ್ಯಂತ ಯಶಸ್ವಯಾಗಿ G20 ಆಯೋಜಿಸಿದೆ : ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ

Share news

ಭಾರತ ಹಾಗೂ ಅಮೆರಿಕದ 20ನೇ ಆರ್ಥಿಕ ಶೃಂಗಸಭೆಯಯಲ್ಲಿ ಜಗತ್ತಿನಲ್ಲಿ ಭಾರತವು ಹಿಂದೆಂದಿಗಿಂತಲೂ ಅತ್ಯಂತ ಯಶಸ್ವಿಯಾಗಿ G20 ಸಭೆಯನ್ನು ನಡೆಸಿದೆ ಎಂದು ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ತಿಳಿಸಿದ್ದಾರೆ.

ಭಾರತದ ಅದ್ಬುತವಾದ ವೇಗದ ಬೆಳವಣಿಗೆ ಹಾಗೂ ಜಗತ್ತಿನಲ್ಲಿ ಭಾರತದ ನಾಯಕತ್ವ ಹೇಗಿದೆ ಎಂಬುದನ್ನು ಅತ್ಯಂತ ಯಶಸ್ವಯಾಗಿ ಹಿಂದೆಂದೂ ನಡೆಯದ ರೀತಿಯಲ್ಲಿ ನಡೆದ G20 ಶೃಂಗಸಭೆಯೇ ತಿಳಿಸುತ್ತದೆ ಎಂದು ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button