Others

ಭಾರತ ವಾಣಿಯ ವತಿಯಿಂದ “ವೃದ್ಧರಿಗೆ ಆಶ್ರಮ ಬೇಕಾಗಿಲ್ಲ ಪ್ರೀತಿಯ ಆಸರೆ ಬೇಕು” ಎಂಬ ಅಭಿಯಾನಕ್ಕೆ ಚಾಲನೆ

Share news

ವೃದ್ಧಾಶ್ರಮದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ವಾಣಿಯ ವತಿಯಿಂದ ” ವೃದ್ಧರಿಗೆ ಆಶ್ರಮ ಬೇಕಾಗಿಲ್ಲ ಪ್ರೀತಿಯ ಆಸರೆ ಬೇಕು” ಎಂಬ ಅಭಿಯಾನವನ್ನು ಶ್ರೀಯುತ ಪ್ರಣವ್ ಭಟ್ ತಂದೆ ತಾಯಿಯೇ ದೇವರು ಎನ್ನುವ ಕಿರುಪುಸ್ತಕ ವನ್ನು ರಚಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀಯುತ ಉಮೇಶ್ ನಾಯಕ್ ಅವರು ಬಿಡುಗಡೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಗಣಪತಿ ಭಟ್ ಅವರು ಉಪಸ್ಥಿತರಿದ್ದರು.

ಕರ್ನಾಟಕದ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ತಲುಪಿಸುವ ಯೋಜನೆಯೊಂದಿಗೆ ಈ ಅಭಿಯಾನ ಆರಂಭ ಮಾಡಿದ್ದು, ಶಾಲೆಗಳಿಗೆ ನೀಡಲು ಪ್ರತಿಗಳು ಬೇಕಾದಲ್ಲಿ ಸಂಪರ್ಕಿಸಬಹುದು.

ಪ್ರಣವ ಭಟ್ , ಪುತ್ತೂರು
ಸಂಪರ್ಕ : 9380770883


Share news

Related Articles

Leave a Reply

Your email address will not be published. Required fields are marked *

Back to top button