Others

ಯೋಗಿ ಆದಿತ್ಯನಾಥ್ : ಇರುವುದೊಂದೇ ಧರ್ಮ ಅದು ಸನಾತನ ಧರ್ಮ

Share news


ಗೋರಕ್‌ನಾಥ್‌ ದೇವಸ್ಥಾನದಲ್ಲಿ ನಡೆದ ‘ಶ್ರೀಮದ್ ಭಾಗವತ ಕಥಾ ಜ್ಞಾನ ಯಾಗ’ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಸನಾತನ ಧರ್ಮವೊಂದೇ ಧರ್ಮ, ಉಳಿದ ಎಲ್ಲವೂ ಪಂಥ-ಪಂಗಡಗಳು ಮತ್ತು ಆರಾಧನಾ ವಿಧಾನಗಳು ಮಾತ್ರ. ಸನಾತನವು ಮಾನವೀಯತೆಯ ಧರ್ಮವಾಗಿದ್ದು, ಅದರ ಮೇಲೆ ದಾಳಿ ನಡೆದರೆ ಜಗತ್ತಿನಾದ್ಯಂತ ಮಾನವೀಯತೆಯ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ಯೋಗಿ ಆದಿತ್ಯನಾಥ್‌ ಮಾತನಾಡಿ ಈ ವೇಳೆ ಅವರು “ಭಾಗವತ್ ಕಥೆಯು ಅಪರಿಮಿತವಾಗಿದೆ. ಇದು ನಿರ್ದಿಷ್ಟ ದಿನಗಳು ಅಥವಾ ಗಂಟೆಗಳಿಗೆ ಸೀಮಿತವಾಗಿಲ್ಲ. ಇದು ಯಾವುದೇ ಕೊನೆಯಿಲ್ಲದೇ ಹರಿಯುವ ಜ್ಞಾನ, ಭಕ್ತರು ತಮ್ಮ ಜೀವನದಲ್ಲಿ ಭಾಗವತ್‌ ಕಥೆಯ ಸಾರವನ್ನು ನಿರಂತರವಾಗಿ ಅನುಭವಿಸುತ್ತಾರೆ ಎಂದರು.


Share news

Related Articles

Leave a Reply

Your email address will not be published. Required fields are marked *

Back to top button