Schemes

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

Share news

ಮೀನುಗಾರಿಕೆ ಇಲಾಖೆಯು 2023-24ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯ ವಿವಿಧ ಕಾರ್ಯಕ್ರಮಗಳಿಗೆ ಮೀನುಗಾರರು, ಮೀನು ಕೃಷಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸಾಂಪ್ರದಾಯಿಕ ಮೀನುಗಾರರಿಗೆ ಹೊಸ ಎಫ್.ಆರ್.ಪಿ. ದೋಣಿಗಳ ಖರೀದಿಗೆ ಸಹಾಯ, ಹೊಸ ಮೀನು ಕೃಷಿ ಕೊಳಗಳ ನಿರ್ಮಾಣ ಮತ್ತು ನಿರ್ವಹಣೆ, ಮೃದ್ವಂಗಿ ಕೃಷಿ, ಮಂಜುಗಡ್ಡೆ ಸ್ಥಾವರ ನಿರ್ಮಾಣ, ಹಳೆಯ ಮಂಜುಗಡ್ಡೆ ಸ್ಥಾವರ ಶೈತ್ಯಾಗಾರದ ಆಧುನೀಕರಣ, ಶಾಖ ನಿರೋಧಕ ವಾಹನ, ಶೀತಲೀಕೃತ ವಾಹನ ಹಾಗೂ ಮೀನಿನ ಮೌಲ್ಯವರ್ಧನ ಉದ್ಯಮ ಇತ್ಯಾದಿ ಯೋಜನೆಗಳಿಗೆ ಆ.22ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

BHARATHAVANI NEWS

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

ಜಿಲ್ಲಾ ಮತ್ತು ರಾಜ್ಯವಲಯ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆ.30ರಂದು ಕೊನೆಯ ದಿನ, ಮಾಹಿತಿಗೆ ಮೀನುಗಾರಿಕಾ ಇಲಾಖೆಯ https://fisheries.karnataka.gov.in ಭೇಟಿ ನೀಡಬಹುದು, ಅರ್ಹ ಫಲಾನುಭವಿಗಳು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ತಾಲೂಕು ಮಟ್ಟದ ಮೀನುಗಾರಿಕಾ ಸಹಾಯಕರ ದೇಶಕರು, ಮಂಗಳೂರು ಅಥವಾ ಪುತ್ತೂರು ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ 368 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?


Share news

Related Articles

Leave a Reply

Your email address will not be published. Required fields are marked *

Back to top button