Schemes

ಭಾರತೀಯ ವಾಯುಪಡೆ ಸೇರಿದ ಹೆರಾನ್ ಮಾರ್ಕ್-2 ಡ್ರೋನ್ | ಡ್ರೋನ್ ವಿಶೇಷತೆಗಳೇನು ?

Share news

ಭಾರತೀಯ ವಾಯುಪಡೆಗೆ ಹೆಚ್ಚುವರಿ ಶಕ್ತಿ ತುಂಬಲಾಗಿದೆ. ಗುಪ್ತಚರ ವ್ಯವಸ್ಥೆಗೆ ಇಡೀ ವಿಶ್ವದಲ್ಲೇ ಹೆಸರಾಗಿರುವ ಇಸ್ರೇಲ್ ತಯಾರಿಸಿರುವ ಬಲು ಶಕ್ತಿಶಾಲಿಯಾದ ‘ಹೆರಾನ್ ಮಾರ್ಕ್-2’ ಡ್ರೋನ್‌ಗಳನ್ನು ಭಾರತೀಯ ರಕ್ಷಣಾ ಪಡೆಗೆ ಸೇರ್ಪಡೆಗೊಳಿಸಲಾಗಿದೆ.

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

ನಾಲ್ಕು ಅತ್ಯಾಧುನಿಕ ‘ಹೆರಾನ್ ಮಾರ್ಕ್-2’ ಡ್ರೋನ್‌ಗಳನ್ನು ಉತ್ತರ ವಲಯದ ಮುಂಚೂಣಿ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ.

ಡ್ರೋನ್ ವಿಶೇಷತೆಗಳು :

 • 10 ಕಿಮೀ ವ್ಯಾಪ್ತಿಯಲ್ಲಿ ದೃಷ್ಟಿಗೆ ನಿಲುಕದ್ದನ್ನೂ ಗುರುತಿಸಿ ಮಾಹಿತಿ ನೀಡಬಲ್ಲದು.
 • ಒಂದೇ ಸ್ಥಳದಲ್ಲಿ ಹಾರಾಡುತ್ತಾ 36 ಗಂಟೆ ಕಣ್ಣಾವಲು ಮಾಡಬಲ್ಲದು.
 • ವಾಯುಪಡೆ ಗುಪ್ತಚರ, ಕಣ್ಣಾವಲು, ವಿಚಕ್ಷಣ ಮ್ಯಾಟ್ರಿಕ್ಸ್‌ ವ್ಯವಸ್ಥೆ ಜತೆ ಸುಲಭ ಸಂಯೋಜನೆ.
 • ಉತ್ತರ ವಲಯ ಮುಂಚೂಣಿ ವಾಯುನೆಲೆಯಲ್ಲಿ ನಿಯೋಜನೆ.
 • ಏಕಕಾಲದಲ್ಲೇ ಚೀನಾ, ಪಾಕ್ ಎರಡೂ ದಿಕ್ಕಿನತ್ತ ಕಣ್ಣಾವಲು.
 • 36 ಗಂಟೆಗಳಷ್ಟು ದೀರ್ಘಾವಧಿ ಆಕಾಶದಲ್ಲಿರುವ ಸಾಮರ್ಥ್ಯ.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

 • ದೀರ್ಘ ಶ್ರೇಣಿ ಕ್ಷಿಪಣಿ, ಲೇಸರ್ ದಾಳಿ ಮತ್ತಿತರೆ ಶಸ್ತ್ರಾಸ್ತ್ರವ್ಯವಸ್ಥೆ.
 • ಉಪಗ್ರಹ ಸಂವಹನ ಸಾಮರ್ಥ್ಯವಿರುವ ಅತ್ಯಾಧನಿಕ ಜ್ಯೋನ್.
 • ಭಾರತೀಯ ವಾಯುಪಡೆ ಅಪೇಕ್ಷಿಸುವ ಅಷ್ಟೂ ಸಾಮರ್ಥ್ಯವಿದೆ.
 • ದೂರದಿಂದಲೇ ಶತ್ರು ಮೇಲೆ ಗುರಿಯಿಟ್ಟು ದಾಳಿ ಮಾಡಲು ಯುದ್ಧ ವಿಮಾನಗಳಿಗೆ ನೆರವು.
 • ಎಂಥದೇ ಹವಾಮಾನ,ಭೂಪ್ರದೇಶದಲ್ಲಿಯೂ ಕಾರ್ಯನಿರ್ವಹಿಸಬಲ್ಲಷ್ಟು ಬಲಿಷ್ಠ.

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button