Schemes

ಸಿಮ್ ಕಾರ್ಡ್ ಖರೀದಿ, ಬಳಕೆಗೆ ಮಿತಿ. ಶೀಘ್ರವೇ ನೂತನ ನಿಯಮ ಜಾರಿ | ಇಲ್ಲಿದೆ ಮಾಹಿತಿ..

Share news

ಆನೈನ್ ವಂಚನೆ ಹೆಚ್ಚುತ್ತಿವೆ ಇದಕ್ಕಾಗಿ ಅಂತಹ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ ಸಿಮ್ ಕಾರ್ಡ್ ಸಂಬಂಧಿಸಿ ಹೊಸ ನಿಯಮ ಜಾರಿಗೆ ಸರಕಾರ ಯೋಚಿಸುತ್ತಿದೆ. ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ 9 ಸಿಮ್ ಖರೀದಿಸಿ ಬಳಸಬಹುದಾಗಿದೆ. ವಂಚನೆ ತಡೆಯುವ ನಿಟ್ಟಿನಲ್ಲಿ ಸರಕಾರ ಇದಕ್ಕೆ ಮಿತಿ ವಿಧಿಸಲು ಚಿಂತಿಸುತ್ತಿದೆ. ಹೊಸ ನಿಯಮದ ಪ್ರಕಾರ ಒಂದೇ ಐಡಿ ಬಳಸಿ 4 ಸಿಮ್ ಮಾತ್ರ ಖರೀದಿಸಬಹುದಾಗಿದೆ.

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಸರಕಾರ ಪರಿಷ್ಕೃತ ನಿಯಮವನ್ನು ಶೀಘ್ರ ಜಾರಿಗೆ ತರಲಿದೆ. ಅಲ್ಲದೇ ಗ್ರಾಹಕರ ಪರಿಶೀಲನೆ ಗಾಗಿ ಮತ್ತಷ್ಟು ಡಿಜಿಟೈಸ್ ಪ್ರಕ್ರಿಯೆ ಜಾರಿಗೆ ತಂದು ಆ ಮೂಲಕ ಆನ್ ಲೈನ್ ವಂಚನೆ ತಡೆಗಟ್ಟಲು ಸರಕಾರ ಯೋಚಿಸಿದೆ. ಕಳುವಾದ ಅಥವಾ ಕಳೆದುಹೋದ ಫೋನ್ ಸಂಬಂಧಿಸಿ ಸಮಸ್ಯೆ ಪರಿಹರಿಸಲು ಸರಕಾರ ಇತ್ತೀಚೆಗೆ ಸಂಚಾರ ಸಾಥಿ ಪೋರ್ಟಲ್ ಆರಂಭಿಸಿದ್ದು, ಈ ವೇದಿಕೆಯ ಮೂಲಕ ಫೋನ್ಗಳ ಬಗ್ಗೆ ದೂರು ನೋಂದಾಯಿಸಬಹುದಾಗಿದೆ. ಅಲ್ಲದೆ, ಬಳಕೆದಾರರು ತಮ್ಮ ಹೆಸರಿನಲ್ಲಿ ಸಕ್ರಿಯವಾಗಿರುವ ಸಿಮ್‌ಗಳ ಸಂಖ್ಯೆಯನ್ನು ಪೋರ್ಟಲ್ ನಲ್ಲಿ ಪರಿಶೀಲಿಸಬಹುದು. ಯಾವುದೇ ಅನಧಿಕೃತ ಸಿಮ್ ಕಾರ್ಡ್ ಪತ್ತೆಯಾದರೆ, ಬಳಕೆದಾರರು ತಕ್ಷಣ ಅದನ್ನು ವರದಿ ಮಾಡಬಹುದು ಮತ್ತು ಅದನ್ನು ನಿರ್ಬಂಧಿಸಬಹುದಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ (KSOU) ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

.ಗ್ರಾಹಕರ ದೃಢೀಕರಣ ಪ್ರಕ್ರಿಯೆ ಡಿಜಿಟೈಜ್ ಮಾಡುವುದರಿಂದ ಇದು ಭದ್ರತೆ ಹೆಚ್ಚಿಸುತ್ತದೆ. ಈ ಕ್ರಮಗಳು ಆನ್‌ಲೈನ್ ವಂಚನೆಯನ್ನು ತಡೆಗಟ್ಟಲು ಮತ್ತು ಮೊಬೈಲ್ ಸೇವೆಗಳ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ (KSOU) ಹಲವು ಕೋರ್ಸ್​ಗಳಿಗೆ ಪ್ರವೇಶ ಆರಂಭ | ಯಾವೆಲ್ಲ ಕೋರ್ಸ್ ಇಲ್ಲಿವೆ ಮಾಹಿತಿ.


Share news

Related Articles

Leave a Reply

Your email address will not be published. Required fields are marked *

Back to top button