shorts

‘ಇದು ವಿಭಿನ್ನ ಜಗತ್ತು, ವಿಭಿನ್ನ ಭಾರತ, ವಿಭಿನ್ನ ಪ್ರಧಾನಿ’: ಎಸ್ ಜೈಶಂಕರ್

Share news

 “ಇದೊಂದು ವಿಭಿನ್ನ ಜಗತ್ತು, ವಿಭಿನ್ನ ಭಾರತ. ಇಲ್ಲಿನ ಪ್ರಧಾನಿ ವಿಭಿನ್ನ. ಇದು ವಿಭಿನ್ನ ಸರ್ಕಾರ. ಅದಕ್ಕಾಗಿಯೇ ನೀವು ಈ ಹಿಂದೆ ನೋಡದಿರುವ ಎಲ್ಲವನ್ನೂ ಹೊಂದಿದ್ದೀರಿ ಎಂದಿದ್ದಾರೆ.  ಇಂದು ಜಿ20 ಅಧ್ಯಕ್ಷತೆ ಮೂಲಕ ಭಾರತದ ಶಕ್ತಿ, ಮನೋಭಾವ, ಭಾರತದ ಚಿಂತನೆ ಜಗತ್ತಿಗೆ ಪರಿಚಯವಾಗುತ್ತಿದೆ ಎಂದು ಜೈಶಂಕರ್ ಹೇಳಿದರು


Share news

Related Articles

Leave a Reply

Your email address will not be published. Required fields are marked *

Back to top button