shorts

ಕೇವಲ 2 ತಿಂಗಳಲ್ಲಿ ಭಾರತದಿಂದ 20,000 ಕೋಟಿ ಮೊಬೈಲ್‌ ರಫ್ತು

Share news

 2023ರ ಏಪ್ರಿಲ್‌-ಮೇನಲ್ಲಿ ಭಾರತದಿಂದ 20,000 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಲಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ರಫ್ತಿನಲ್ಲಿ ಶೇ.157.82ರಷ್ಟು ಏರಿಕೆಯಾಗಿದೆ . ಅಮೆರಿಕ (6 ಸಾವಿರ ಕೋಟಿ), ಯುಎಇ (3.9 ಸಾವಿರ ಕೋಟಿ), ನೆದರ್‌ಲ್ಯಾಂಡ್‌ (1.6 ಸಾವಿರ ಕೋಟಿ), ಬ್ರಿಟನ್‌ (1.2 ಸಾವಿರ ಕೋಟಿ), ಇಟಲಿ (1.1 ಸಾವಿರ ಕೋಟಿ) ಹಾಗೂ ಝೆಕ್‌ ರಿಪಬ್ಲಿಕ್‌ ( 900 ಕೋಟಿ) ಮೌಲ್ಯದ ಸ್ಮಾರ್ಟ್‌ಫೋನ್‌ ಆಮದು ಮಾಡಿಕೊಂಡಿದೆ.


Share news

Related Articles

Leave a Reply

Your email address will not be published. Required fields are marked *

Back to top button