shorts

ಜನೌಷಧಿ ಕೇಂದ್ರಗಳ ಸಂಖ್ಯೆ 25 ಸಾವಿರಕ್ಕೆ ಹೆಚ್ಚಿಸಲು ಕ್ರಮ

Share news

ಅಗ್ಗದ ದರದಲ್ಲಿ ಔಷಧಗಳನ್ನು ವಿತರಿಸುವ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು ಹಾಲಿ ಇರುವ 10 ಸಾವಿರದಿಂದ 25000ಕ್ಕೆ ಏರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಯಾರಲ್ಲಾದರೂ ಮಧುಮೇಹ ಕಾಣಿಸಿಕೊಂಡರೆ ಅವರಿಗೆ ಮಾಸಿಕ 3000 ರೂ.ವರೆಗೆ ವೆಚ್ಚ ತಗುಲುವುದು ಖಚಿತ. ಆದರೆ ಜನೌಷಧಿ ಕೇಂದ್ರಗಳ ಮೂಲಕ 100 ರೂ. ತಗುಲುವ ಔಷಧಿಗಳನ್ನು ನಾವು ಕೇವಲ 10-15 ರೂ.ಗಳಿಗೆ ವಿತರಿಸುತ್ತಿದ್ದೇವೆ ಎಂದು ಮೋದಿ ಹೇಳಿದರು


Share news

Related Articles

Leave a Reply

Your email address will not be published. Required fields are marked *

Back to top button