shorts

ಭಾರತದ ಮಾರುಕಟ್ಟೆಯ ರೇಟಿಂಗ್‌ ಅನ್ನು ಮೇಲ್ದರ್ಜೆಗೆ ಏರಿಸಿದ ಗ್ಲೋಬಲ್‌ ಬ್ರೋಕರೇಜ್‌ ಕಂಪನಿ ಮೋರ್ಗಾನ್‌ ಸ್ಟ್ಯಾನ್ಲಿ

Share news

ಭಾರತದ ಷೇರು ಮಾರುಕಟ್ಟೆಯ ರೇಟಿಂಗ್‌ ಅನ್ನು ಗ್ಲೋಬಲ್‌ ಬ್ರೋಕರೇಜ್‌ ಕಂಪನಿ ಮೋರ್ಗಾನ್‌ ಸ್ಟ್ಯಾನ್ಲಿ ಮೇಲ್ದರ್ಜೆಗೆ ಏರಿಸಿದ್ದು, ‘ಈಕ್ವಲ್‌ ವೆಯ್ಟ್‌’ನಿಂದ ‘ಓವರ್‌ವೆಯ್ಟ್‌’ಗೆ ಬದಲಿಸಿದೆ. ಭಾರತದತ್ತ ಹೂಡಿಕೆದಾರರು ಭರವಸೆ ಹೊಂದಿರುವುದನ್ನು ಈ ರೇಟಿಂಗ್‌ ಬಿಂಬಿಸಿದೆ. ಮತ್ತೊಂದು ಕಡೆ ಚೀನಾ ಷೇರು ಮಾರುಕಟ್ಟೆ ರೇಟಿಂಗ್‌ ಅನ್ನು ಕೆಳಹಂತಕ್ಕೆ ಇಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button