shorts

ಭಾರತದ ಅರ್ಧದಷ್ಟು ನರ್ಸ್‌ಗಳು ದಕ್ಷಿಣದ 5 ರಾಜ್ಯಗಳಲ್ಲಿ ತರಬೇತಿ ಪಡೆದಿದ್ದಾರೆ.

Share news

ದೇಶದ ಸುಮಾರು ಅರ್ಧದಷ್ಟು ದಾದಿಯರು ಐದು ದಕ್ಷಿಣದ ರಾಜ್ಯಗಳಲ್ಲಿ ತರಬೇತಿ ಪಡೆದಿದ್ದಾರೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಭಾರತದಲ್ಲಿನ 5,203 ನರ್ಸಿಂಗ್ ಕಾಲೇಜುಗಳ ಪೈಕಿ 715 ಸರ್ಕಾರಿ ಸ್ವಾಮ್ಯದಲ್ಲಿವೆ. ಈ ಪೈಕಿ ಶೇ 40ರಷ್ಟು ಕಾಲೇಜುಗಳು ದಕ್ಷಿಣದ ರಾಜ್ಯಗಳಲ್ಲಿವೆ. ಭಾರತದಲ್ಲಿ 35.14 ಲಕ್ಷ ನೋಂದಾಯಿತ ದಾದಿಯರು ಇದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button