shorts

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 200 ರನ್‍ ಗಳ ಭರ್ಜರಿ ಜಯ

Share news

ಮೂರನೇ ಏಕದಿನ ಪಂದ್ಯವನ್ನು 200 ರನ್​ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ವಿಂಡೀಸ್​ ವಿರುದ್ಧ ಸತತ 13ನೇ ಸರಣಿ ತನ್ನದಾಗಿಸಿಕೊಂಡಿತು. 3 ಅರ್ಧ ಶತಕಗಳ ಮೂಲಕ 184 ರನ್​ ಗಳಿಸಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್​ ಕಿಶನ್​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.Share news

Related Articles

Leave a Reply

Your email address will not be published. Required fields are marked *

Back to top button