shorts

ISRO : ಚಂದ್ರಯಾನ-3 ಯಶಸ್ಸು ಮಂಗಳ, ಶುಕ್ರ ಸೇರಿದಂತೆ ಇತರ ಗ್ರಹಗಳಿಗೂ ಹೋಗಲು ಬಲ ನೀಡುತ್ತದೆ

Share news

ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಲ್ಯಾಂಡರ್ ‘ವಿಕ್ರಮ್’ ಮತ್ತು ರೋವರ್ ‘ಪ್ರಜ್ಞಾನ್’ ನ್ನು ಹೊತ್ತ ಉಡಾವಣಾ ವಾಹನ ಚಂದ್ರನ ಮೇಲ್ಮೈಯನ್ನು ಮೃದುವಾಗಿ ಸುರಕ್ಷಿತವಾಗಿ ಸ್ಪರ್ಶಿಸಿದೆ. ಚಂದ್ರಯಾನ-3 ಮಿಷನ್‌ನ ಯಶಸ್ಸು ಚಂದ್ರನಿಗೆ ಹೋಗಲು ಮಾತ್ರವಲ್ಲ, ಮಂಗಳಕ್ಕೆ ಹೋಗಲು, ಕೆಲವೊಮ್ಮೆ ಮಂಗಳದ ಮೇಲೆ ಇಳಿಯಲು, ಭವಿಷ್ಯದಲ್ಲಿ ಶುಕ್ರ ಮತ್ತು ಇತರ ಗ್ರಹಗಳಿಗೆ ಹೋಗಲು ಭಾರತದ ವಿಜ್ಞಾನಿಗಳಿಗೆ ಹೆಚ್ಚು ಬಲ ನೀಡುತ್ತದೆ ಎಂದು ಸೋಮನಾಥ್ ಬಣ್ಣಿಸಿದರು.


Share news

Related Articles

Leave a Reply

Your email address will not be published. Required fields are marked *

Back to top button