shorts

ಭಾರತದ ಹೂಡಿಕೆ ನಿಯಮಗಳನ್ನು ಸಡಿಲಗೊಳಿಸುವಂತೆ ಜಪಾನ್‌ ಪ್ರಧಾನಿ ಮನವಿ

Share news

ಭಾರತ – ಜಪಾನ್‌ ದ್ವಿಪಕ್ಷೀಯ ಮಾತುಕತೆ ಸಂದರ್ಭ ಜಪಾನ್‌ ಪ್ರಧಾನಿ ಕಿಶಿದಾ ಅವರು ಹೂಡಿಕೆ ನಿಯಮಾವಳಿ ಸಡಿಲಿಕೆಗೆ ಮನವಿ ಮಾಡಿದ್ದಾರೆ. ದೇಶದ ಹೂಡಿಕೆ ಪ್ರಕ್ರಿಯೆಯಲ್ಲಿನ ಕೆಲ ಕಠಿಣ ನಿಬಂಧನೆಗಳಿಂದ ತೊಡಕುಂಟಾಗುತ್ತಿದ್ದು ಅವನ್ನು ಶೀಘ್ರ ಪರಿಹರಿಸುವಂತೆ ಅವರು ಪ್ರಧಾನಿ ಮೋದಿಯವರನ್ನು ಕೇಳಿಕೊಂಡಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button