shorts

ಸೆಪ್ಟಂಬರ್ ವರೆಗೆ ಮುಂಗಾರು ಸಾಮಾನ್ಯವಾಗಿರಲಿದೆ : ಭಾರತೀಯ ಹವಾಮಾನ ಇಲಾಖೆ

Share news

ದೇಶದಲ್ಲಿ ಆಗಸ್ಟ್  ತಿಂಗಳಲ್ಲಿ  ಮಳೆ  ದುರ್ಬಲವಾಗಲಿದೆ. ಆದರೂ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್‌ನಲ್ಲಿ, ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಿದ್ದು, ಸುಮಾರು  ಶೇ.92 ರಷ್ಟು ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button