shorts

ಚಂದ್ರನ ಅಂಗಳದಿಂದ ಮೊದಲ ಮಾಹಿತಿ ರವಾನಿಸಿದ ಪಜ್ಞಾನ್

Share news

ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ-3 ನೌಕೆಯು ನಾಲ್ಕು ದಿನಗಳ ನಂತರ ಮೊದಲ ಸಂಶೋಧನೆ ಮಾಡಿದ್ದು, ಚಂದ್ರನ ಮಣ್ಣಿನ ತಾಪಮಾನದ ವಿವಿಧ ಆಳದಲ್ಲಿನ ವ್ಯತ್ಯಾಸದ ಗ್ರಾಫ್ ಅನ್ನು ಇಸ್ರೋ ಹಂಚಿಕೊಂಡಿದ್ದು, ಆ ಪ್ರಕಾರ ಚಂದ್ರನ ಮೇಲಿನ ತಾಪಮಾನ -10 ಡಿಗ್ರಿ ಸೆಲ್ಸಿಯಸ್ನಿಂದ 60 ಡಿಗ್ರಿ ಸೆಲ್ಸಿಯಸ್‌ವರೆಗೆ ಇದೆ ಎಂದು ಇಸ್ರೋ ಹೇಳಿದೆ.


Share news

Related Articles

Leave a Reply

Your email address will not be published. Required fields are marked *

Back to top button