shorts

ರಾಜ್ಯ ಸರ್ಕಾರ : ದೇವಾಲಯ, ಕಾಲೇಜು, ಶಾಲೆಯಲ್ಲಿ ಪ್ಲಾಸ್ಟಿಕ್ ನಿಷೇಧ

Share news

ಬಿಬಿಎಂಪಿ ವ್ಯಾಪ್ತಿಯ ಶಾಲೆ, ಕಾಲೇಜು, ದೇವಾಲಯಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಹಲವು ನಿರ್ದೇಶನಗಳನ್ನೂ ನೀಡಿದ್ದು, ಶಾಲೆಗಳು ಮತ್ತು ಕಾಲೇಜುಗಳು, ದೇವಾಲ ಯ ಗಳು ಮತ್ತು ಆವರಣ ದೊಳಗೆ ಏಕಬಳಕ ಪ್ಲಾಸ್ಟಿಕ್ ನಿಷೇಧ ಕುರಿತ ಫಲಕ ಗಳನ್ನು ಸ್ಥಾಪಿಸಬೇಕು. ಪ್ಲಾಸ್ಟಿಕ್ ಗಳ ಬಳಕೆಯನ್ನು ಹಂತ ಹಂತವಾಗಿ ನಿಯಂತ್ರಿಸಿ ನಿರ್ಮೂ ಲನೆ ಮಾಡಬೇಕು ಎಂದು ತಿಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button