shorts

ಕೇಂದ್ರ ಸರ್ಕಾರ ನೂತನ ಸಂಸತ್ ಭವನಕ್ಕೆ ಕೃತಕ ಬುದ್ಧಿಮತ್ತೆಯ(AI) ಭದ್ರತೆ ಅಳವಡಿಸಿದೆ

Share news

ಕೇಂದ್ರ ಸರ್ಕಾರ ಹೊಸ ಸಂಸತ್‌ನ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ(AI) ಆಧಾರಿತ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಅಳವಡಿಸಿದೆ. ಸಂಸತ್ ಪ್ರವೇಶಿಸಲು ಹೈಟೆಕ್ ಮತ್ತು ಅತ್ಯಾಧುನಿಕ ಫೇಶಿಯಲ್ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ರೆಕಗ್ನಿಶನ್ ಸಾಧನಗಳ ಮೂಲಕ ಹಾದುಹೋಗ, ಈಗಾಗಲೇ ಈ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಸಂಸತ್‌ನ ದ್ವಾರಗಳಿಗೆ ಅಳವಡಿಸಲಾಗಿದೆ. ಸಂಸತ್ ಭವನ ಕಟ್ಟಡದಿಂದ 6 ಮೀಟರ್ ದೂರದಲ್ಲಿ ಇರುವಾಗಲೇ ಸಾಧನವು ಮುಖವನ್ನು ಗುರಿತಿಸಿ, ಬಾಗಿಲನ್ನು ತೆರೆಯಲಿದೆ. ಕೆಟ್ಟು ಹೋದ ಸಂದರ್ಭದಲ್ಲಿ ಹೆಬ್ಬೆಟ್ಟು ಗುರುತು ಸಹಾಯದಿಂದ ದ್ವಾರಗಳು ತೆರೆಯಲಿವೆ.


Share news

Related Articles

Leave a Reply

Your email address will not be published. Required fields are marked *

Back to top button