Othersರಾಜ್ಯ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ (KSOU) ಹಲವು ಕೋರ್ಸ್​ಗಳಿಗೆ ಪ್ರವೇಶ ಆರಂಭ | ಯಾವೆಲ್ಲ ಕೋರ್ಸ್ ಇಲ್ಲಿವೆ ಮಾಹಿತಿ..

Share news

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರು (Karnataka State Open University) 2023-24ರ ಶೈಕ್ಷಣಿಕ ವರ್ಷದ ಜುಲೈ ಆವೃತ್ತಿಯ ಹಲವು ಕೋರ್ಸುಗಳಿಗೆ ಪ್ರವೇಶಾತಿ ಈಗಾಗಲೇ ಆರಂಭವಾಗಿವೆ.

ಪ್ರಥಮ ವರ್ಷದ ಬಿ. ಎ, ಬಿಕಾಂ, ಬಿಎಲ್‍ಐಎಸ್‍ಸಿ ,ಬಿ.ಎಸ್‍ಸಿ, ಬಿ. ಬಿ. ಎ, ಬಿಸಿಎ, ಬಿಎಸ್‍ಡಬ್ಲ್ಯು, ಹಾಗೂ ಕನ್ನಡ, ಇಂಗ್ಲೀಷ , ಹಿಂದಿ,ಉರ್ದು,ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದ ಪ್ರಥಮ ವರ್ಷದ ಎಂ.ಎ ಮತ್ತು ಎಂಕಾಂ, ಎಂ. ಬಿ. ಎ, ಎಂಎಲ್‍ಐಎಸ್​ಸಿ, ಎಂಎಸ್​ಸಿ, ಎಂಎಸ್‍ಡಬ್ಲ್ಯು, ಎಂಸಿಎ, ಡಿಪ್ಲೋಮಾ ವಿಷಯಗಳಿಗೆ ಪ್ರವೇಶ ಆರಂಭವಾಗಿದೆ.

ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾರಾಜು ಸಾಧನೆ

ಬೇಟಿ ನೀಡಿ ವೆಬ್​ಸೈಟ್​ : https://ksoumysuru.ac.in/

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 15 ರಷ್ಟು ವಿನಾಯಿತಿಯನ್ನು ಈ ವಿಶ್ವವಿದ್ಯಾಲಯದಿಂದ ನೀಡಲಾಗಿದೆ. ಇದರ ಸದುಪಯೋಗವನ್ನ ವಿದ್ಯಾರ್ಥಿಗಳು ಪಡೆದುಕೊಂಡು ಪ್ರವೇಶ ಪಡೆಯಬೇಕಾಗಿದೆ.

ದಂಡ ಶುಲ್ಕವಿಲ್ಲದೇ ಪ್ರವೇಶ ಪಡೆಯಲು ಮುಂದಿನ ತಿಂಗಳ ಆಗಸ್ಟ್ 31 ಕೊನೆಯ ದಿನವಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರಾದ ಡಾ. ಸಂಗಮೇಶ ಹಿರೇಮಠ ಅವರನ್ನು ಮೊಬೈಲ್ ಸಂಖ್ಯೆ : 9916783555

ಬೇಟಿ ನೀಡಿ ವೆಬ್​ಸೈಟ್​ : https://ksoumysuru.ac.in/

ಅಗ್ನಿಪಥ್ ಯೋಜನೆ 2023 : ವಾಯುಪಡೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ಅರ್ಹತೆ, ಪೂರ್ಣ ವಿವರಗಳು


Share news

Related Articles

Leave a Reply

Your email address will not be published. Required fields are marked *

Back to top button