Uncategorized
Trending

ಶುಭಂ ಕರೋತಿ ಮೈತ್ರೇಯೀ ಗುರುಕುಲದ ಪ್ರವೇಶಾತಿ ಅರ್ಜಿಗಳಿಗೆ ಆಹ್ವಾನ

Share news

ಬೆಂಗಳೂರಿನಲ್ಲಿ 1994 ರಂದು ಸ್ಥಾಪನೆಗೊಂಡ ಕರ್ನಾಟಕದ ಪ್ರಥಮ ಹೆಣ್ಣುಮಕ್ಕಳ ಗುರುಕುಲವಾದ ಶುಭಂ ಕರೋತು ಮೈತ್ರೇಯಿ ಗುರುಕುಲಕ್ಕೆ ಪ್ರವೇಶಾತಿ ಅರ್ಜಿಗಳಿಗೆ ಆಹ್ವಾನ.

ಶುಭಂ ಕರೋತಿ ಮೈತ್ರೇಯೀ ಗುರುಕುಲವು ಹೆಣ್ಣುಮಕ್ಕಳಿಗೆ ಇದೀಖ 6ನೇ ತರಗತಿಗೆ ಪ್ರವೇಶಾತಿಯ ಪ್ರಕ್ರಿಯೆಯನ್ನು ಆರಂಭಿಸಿದೆ. ಹಾಗೆಯೇ ಗುರುಕುಲ ಶಿಕ್ಷಣವು ಸ್ನಾತಕೋತ್ತರ ಪದವಿಯವರೆಗೆ (PG ) 12 ವರ್ಷಗಳ ಕಾಲಾವಧಿ ಹೊಂದಿರುತ್ತದೆ. ಹಾಗೂ ಪ್ರಶಾಂತ ಪ್ರಕೃತಿಯ ಮಡಿಲಿನಲ್ಲಿ ಕಲಿಕೆಗೆ ಅವಕಾಶ. ಉತ್ತಮ ಆಹಾರ, ಸುಸಜ್ಜಿತ ವಸತಿಯೊಂದಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಹೊಂದಿದೆ. ಗುರುಕುಲದ ಸಮಗ್ರ ಶಿಕ್ಷಣವು ಪಠ್ಯ ಹಾಗೂ ಪಠ್ಯೇತರ, ಕೌಶಲ್ಯ, ವ್ಯಕ್ತಿತ್ವ ವಿಕಸನದ ವರ್ಧನೆಗೆ ಪೂರಕವಾಗಿರುತ್ತದೆ.

ಅರ್ಜಿಗಳನ್ನು ಕಛೇರಿಯಲ್ಲಿ ಕೇಳಿ ಪಡೆಯಬಹುದು.

ಅಥವಾ

WhatsApp ಮೂಲಕ ಪಡೆಯಿರಿ.
+918050681425

ಅಲ್ಲದೇ ನಮ್ಮ website ನಲ್ಲೂ ಲಭ್ಯವಿರುವುದು.
www.shubhamkarotigurukula.com

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 28 – 2023.

ಅರ್ಜಿ ತಲುಪಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ :-

ವಿಳಾಸ :-
ಶುಭಂ ಕರೋತಿ ಮೈತ್ರೇಯೀ ಗುರುಕುಲ

52/1 ದೊಡ್ಡ ಆಲದ ಮರ ರಸ್ತೆ, ರಾಮೋಹಳ್ಳಿ, ಕೆಂಗೇರಿ ಹೋಬಳಿ, ಬೆಂಗಳೂರು. 560 074.

ಕಛೇರಿ :- +918050681425 / 9663826972.


Share news

Related Articles

Leave a Reply

Your email address will not be published. Required fields are marked *

Back to top button