Latest News

ಅಂಚೆ ಕಚೇರಿಯಲ್ಲಿ ಉತ್ತಮ ಬಡ್ಡಿದರ ಸಿಗುವ ಯೋಜನೆಗಳ ಮಾಹಿತಿ ಇಲ್ಲಿದೆ!

ಅಂಚೆ ಕಚೇರಿಗಳು ಜನರಿಗೆ ಸಹಾಯವಾಗಲು ಹಲವು ಉತ್ತಮ ಉಳಿತಾಯ ಯೋಜನೆಗಳನ್ನು (post office schemes) ಹೊಂದಿರುವ ಕೇಂದ್ರವಾಗಿದೆ. ಆಫರ್ ಮಾಡುತ್ತದೆ. ಉತ್ತಮ ಬಡ್ಡಿದರ ಕೂಡ ನೀಡಲಾಗುತ್ತದೆ. ರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್​ನಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ಹಲವು ಸೇವಿಂಗ್ಸ್ ಸ್ಕೀಮ್​ಗಳನ್ನು ಪಡೆಯಬಹುದಾಗಿದೆ. ಇಲ್ಲಿವೆ ಕೆಲವು ಪ್ರಮುಖ ಯೋಜನೆಗಳು : ಸೀನಿಯರ್ ಸಿಟಿಜನ್ ಸೇವಿಂಗ್ಸ್ ಯೋಜನೆ ( Senior Citizen Savings Scheme ) ವಯೋವೃದ್ಧರಿಗೆಂದು ರೂಪಿಸಲಾಗಿರುವ ಯೋಜನೆ ಇದು. 60 ವರ್ಷ ವಯಸ್ಸು ದಾಟಿದ ವ್ಯಕ್ತಿಗಳು...
Read more

Must Read

Popular Posts

Get in Touch

Most popular

Privacy Policy
Terms of use

© Copyright 2024 – All Rights reserved