Latest News

ಪುತ್ತೂರಿಗೆ ಬರಲಿದೆ 30 ಸರ್ಕಾರಿ ಬಸ್; ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ರಾಜ್ಯ ಸಾರಿಗೆ ಸಚಿವರು

ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಕಾಡುತ್ತಿರುವ ಸಮಸ್ಯೆಗಳಲ್ಲಿ ಸರ್ಕಾರಿ ಬಸ್ ಕೊರತೆಯೂ ಒಂದು. ಪುತ್ತೂರು ನಗರ ಭಾಗವನ್ನೇ ಅವಲಂಬಿಸಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಸರ್ಕಾರಿ ಬಸ್ಸುಗಳಲ್ಲೇ ಓಡಾಡುತ್ತಾರೆ. ಆದರೆ ಈ ಗ್ರಾಮೀಣ ಪ್ರದೇಶಗಳಿಗೆ ಒಂದೆರಡು ಬಸ್ಸುಗಳಷ್ಟೇ ಇದ್ದು ಬೆಳಿಗ್ಗೆ ಹಾಗೂ ಸಂಜೆ ಸರ್ಕಾರಿ ಬಸ್ಸುಗಳಲ್ಲಿ ನಿಂತು ಉಸಿರಾಡಲೂ ಆಗದಷ್ಟು ಪ್ರಯಾಣಿಕರ‌ ದಟ್ಟನೆಯಿರುತ್ತದೆ. ಅಲ್ಲದೆ ಈಗ ಹತ್ತಕ್ಕಿಂತ ಹೆಚ್ಚು ಬಸ್ಸುಗಳು ಸ್ಕ್ರಾಪ್ ಆಗಿದ್ದು ಪುತ್ತೂರು ಡಿಪೋದಲ್ಲಿ ಬಸ್ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಪುತ್ತೂರು ಶಾಸಕ ಮಾನ್ಯ ಅಶೋಕ್ ರೈಯವರು...
Read more

ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯ ಕಾರಣದಿಂದ ಮರವು ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ಮರ ಬಿದ್ದ ಪರಿಣಾಮವಾಗಿ, ಸಂಚಾರಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಮತ್ತು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಆಡಳಿತವು ವಾಹನಗಳ ನಿರ್ವಹಣೆಗಾಗಿ ತಾತ್ಕಾಲಿಕ ಮಾರ್ಗಗಳನ್ನು ನೀಡಿದ್ದು, ವಾಹನ ಚಾಲಕರು ತಮ್ಮ ಮಾರ್ಗವನ್ನು...
Read more

ದಕ್ಷಿಣ ಕನ್ನಡ ನೂತನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರ ಕಾರ್ಯಾಲಯ ಉದ್ಘಾಟನೆ

ದ.ಕ. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣದಲ್ಲಿ ಆರಂಭಿಸಲಾಗಿರುವ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಕಾರ್ಯಾಲಯವನ್ನು ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಬೆಳಗಿಸಿ ಆರೆಸ್ಸೆಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಅವರು ಉದ್ಘಾಟಿಸಿದರು. ಕ್ಯಾ. ಬ್ರಿಜೇಶ್‌ ಚೌಟ ಮಾತನಾಡಿ “ಹಿಂದುತ್ವದ ಧ್ವನಿಯಾಗಿ, ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಎಲ್ಲರ ಸಹಕಾರದಿಂದ ಮುಂದುವರಿಯುತ್ತೇನೆ. ಈ ಕಚೇರಿಯು ಜಿಲ್ಲೆಯ ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಕೇಂದ್ರವಾಗಲಿ. ಇಲ್ಲಿ ಸಮಾಜದ ಕಟ್ಟ ಕಡೆಯ ಜನರಿಗೆ ನ್ಯಾಯ...
Read more

ಎಚ್ಚರ ವಹಿಸಿ : ಪುತ್ತೂರಿನ ಇಡ್ಕಿದು ಕುಳ ಅಂಗನವಾಡಿ ಸಮೀಪ ಚಿರತೆಯ ಹೆಜ್ಜೆಗುರುತು ಪತ್ತೆ

ಪುತ್ತೂರು : ಪುತ್ತೂರು ವಿಟ್ಲ ರಸ್ತೆಯಲ್ಲಿ ಇಡ್ಕಿದು ಕುಳದ ಅಂಗನಾಡಿ ಸಮೀಪ ಕೆಸರಿನ ಮಣ್ಣಿನಲ್ಲಿ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿದ್ದು, ರಾತ್ರಿ 11 ಗಂಟೆಯ ಹೊತ್ತಿಗೆ ನಾಯಿ ಬೊಗಳುವ ಸದ್ದು ಕೇಳಿ ಹತ್ತಿರ ಮನೆಯವರು ಕಿಟಕಿಯಿಂದ ನೋಡಿದಾಗ ಚಿರತೆ ಓಡಾಡುವುದು ಕಂಡಿದ್ದು, ಬೆಳಗ್ಗೆ ಅಂಗನವಾಡಿ ಬಳಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಅಲ್ಲಿನ ಸಾರ್ವಜನಿಕರ ಮಾಹಿತಿ ಮೇರೆಗೆ ಈಗಾಗಲೇ ಅರಣ್ಯ ಇಲಾಖೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪುತ್ತೂರಿನ ಶಾಸಕರು ತಿಳಿಸಿದ್ದು, ಕುಳ ಸಮೀಪದ ಮನೆಗಳಲ್ಲಿ ಆತಂಕ ಸೃಷ್ಟಿಯಾಗಿದೆ ಹಾಗೂ...
Read more

ಭಾರತವಾಣಿ ವಿನೂತನ ಅಂತರ್ಜಾಲ ತಾಣ ಲೋಕಾರ್ಪಣೆ

ಕಳೆದ 3 ವರ್ಷಗಳಿಂದ ಧನಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಭಾರತವಾಣಿ ಅಂತರ್ಜಾಲ ತಾಣ ಹೊಸವಿನ್ಯಾಸದ ಮೂಲಕ ನವೀಕರಣಗೊಂಡು ಲೋಕಾರ್ಪಣೆಯಾಗಿದೆ. ಪುತ್ತೂರಿನ ಹಿರಿಯ ಲೇಖಕರಾದ ಪ್ರೊ.ವಿ.ಬಿ ಅರ್ತಿಕಜೆ ಅವರು ಲೋಕಾರ್ಪಣೆ ಮಾಡಿ “ಸಮಾಜದ ಜನರಿಗೆ ಒಳ್ಳೆಯ ಸುದ್ದಿಗಳನ್ನು ಧನಾತ್ಮಕ ಆಲೋಚನೆಗಳನ್ನು ನೀಡುವಂತಹ ತಾಣ ಇದಾಗಲಿ” ಎಂದು ಶುಭಹಾರೈಸಿದರು ಹಾಗೂ ಭಾರತವಾಣಿ ವೆಬ್ಸೈಟ್ ವಿನೂತನವಾಗಿ ನಿರ್ಮಿಸಿದ an idea Tech ಮಾಲೀಕರಾದ ಅನಿಶ್ ಅವರು ಹಿರಿಯ ಲೇಖಕರಾದ ಅರ್ತಿಕಜೆ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಭಾರತವಾಣಿ ಮುಂದಿನ ದಿನಗಳಲ್ಲಿ ಅತಿ...
Read more

ಪುತ್ತೂರು: ನಾಳೆ ವಿವೇಕಾನಂದ ಶಿಶುಮಂದಿರ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು: ಕಳೆದ ಮೂವತ್ತೈದು ವರ್ಷಗಳಿಂದ ರಾಧಾಕೃಷ್ಣ ರಸ್ತೆ ಪುತ್ತೂರು ಇಲ್ಲಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಶಿಶು ಮಂದಿರವು ಈಗಿರುವ ಜಾಗದಿಂದ ಸ್ಥಳಾಂತರಗೊಂಡು ಪುತ್ತೂರು ಪಾಣಾಜೆ ರಸ್ತೆ ಶಿವಪೇಟೆ ಪರ್ಲಡ್ಕ ಇಲ್ಲಿ ಇರುವ ವಿವೇಕ ಕಟ್ಟಡದಲ್ಲಿ 11/7/2024ರಂದು ಶುಭಾರಂಭಗೊಳ್ಳಲಿದೆ. ದಿ.10/7/2024 ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮ 11/7/2024 ಬೆಳಿಗ್ಗೆ ಗಣಪತಿ ಹೋಮ, ದುರ್ಗಾ ಪೂಜೆ ನಡೆಯಲಿದೆ. ನೂತನ ಜಾಗದಲ್ಲಿ ಮಕ್ಕಳ ಪ್ರವೇಶೋತ್ಸವ ಆಗಿ ನಂತರ ಹತ್ತು ಗಂಟೆಗೆ ಸಭಾ ಕರ್ಯಕ್ರಮ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಡಾ....
Read more

Must Read

Popular Posts

Get in Touch

Most popular

Privacy Policy
Terms of use

© Copyright 2024 – All Rights reserved