Latest News

ಅಚ್ಚರಿ ಕಾದಿದೆ : 46 ವರ್ಷಗಳ ಬಳಿಕ ಜಗನ್ನಾಥ ದೇವಾಲಯದ ರತ್ನಭಂಡಾರ ಕೊಠಡಿ ತೆರೆಯಲು ದಿನ ನಿಗದಿ

ಜುಲೈ 14ರ ಭಾನುವಾರ, 46 ವರ್ಷಗಳ ನಂತರ ಒಡಿಶಾಸದ ಪುರಿಯಲ್ಲಿರುವ ಪುರಾಣ ಪ್ರಸಿದ್ದ ಜಗನ್ನಾಥ ದೇವಾಲಯದ ರತ್ನಭಂಡಾರ ಓಪನ್ ಮಾಡಲು ರಾಜ್ಯದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಪುರಿ ಜಗನ್ನಾಥ ದೇವಾಲಯದ ಬಾಗಿಲುಗಳನ್ನು ತೆಗೆಯುವುದು, ರತ್ನಭಂಡಾರದ ಕೊಠಡಿಯನ್ನು ತೆರೆಯುವುದು ಬಿಜೆಪಿ, ಚುನಾವಣೆಯ ವೇಳೆ ನೀಡಿದ್ದ ಚುನಾವಣಾ ಭರವಸೆಯಾಗಿತ್ತು. ಅದರಂತೆಯೇ, ಜೂನ್ 13ರಂದು ದೇವಾಲಯದ ಎಲ್ಲಾ ನಾಲ್ಕು ಬಾಗಿಲುಗಳನ್ನು ತೆರೆಯಲಾಗಿತ್ತು.ಈಗ, ಮತ್ತೊಂದು ಭರವಸೆಯ ಪ್ರಕಾರ, ದೇವಾಲಯದ ರತ್ನಭಂಡಾರದ ಒಳಗಿನ ಕೊಠಡಿಯನ್ನು ಜುಲೈ 14ಕ್ಕೆ ತೆರೆಯುವಂತೆ ಮುಖ್ಯಮಂತ್ರಿ ಮಾಝಿ ಸೂಚಿಸಿದ್ದಾರೆ. ಭಂಡಾರದ...
Read more
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
Read more

Must Read

Popular Posts

Get in Touch

Most popular

Privacy Policy
Terms of use

© Copyright 2024 – All Rights reserved