Latest News

ಅಪರ್ಣಾ: ಕನ್ನಡದ ಹೆಮ್ಮೆ ಮತ್ತು ಜೀವಂತ ಸಂಸ್ಕೃತಿಯ ಪ್ರತಿಬಿಂಬ

ಅಪರ್ಣಾ ನಮ್ಮನ್ನ ತೊರೆದಿದ್ದಾರೆ. ಅವರ ಅಗಲಿಕೆಯಿಂದ ಕನ್ನಡಿಗರ ಮನಸ್ಸುಗಳಲ್ಲಿ ದೊಡ್ಡ ಶೂನ್ಯತೆಯು ಮೂಡಿದೆ. ಅವರು ಕನ್ನಡ ಭಾಷೆಯ ಮತ್ತು ಸಂಸ್ಕೃತಿಯ ಹೆಮ್ಮೆಯ ಪ್ರತಿಬಿಂಬವಾಗಿದ್ದರು. ಅವರ ವ್ಯಾಖ್ಯಾನ ಶೈಲಿ, ಪ್ರಾಮಾಣಿಕತೆ, ಮತ್ತು ಕಲಾತ್ಮಕ ನಿಷ್ಠೆ, ನಮ್ಮ ಜನತೆಯ ಹೃದಯಗಳನ್ನು ಗೆದ್ದಿದೆ. ಅಪರ್ಣಾ ಅವರ ಕಲೆ, ಅವರ ಪ್ರಬುದ್ಧತೆ, ಮತ್ತು ಅವರ ಧ್ವನಿಯು, ಅವರ ಹಾದಿಯನ್ನು ಅನುಸರಿಸುವ ನಾವೆಲ್ಲರಿಗೂ ಮಾದರಿಯಾಗಿದೆ. ಹಂಪಿ ಉತ್ಸವ: ಕಲೆಯ ದೀಪವನ್ನು ಬೆಳಗಿಸಿದ ಅಪರ್ಣಾ ಹಂಪಿಯ ಪೌರಾಣಿಕ ನಕ್ಷತ್ರಗಳಿಗೆ, ಅಪರ್ಣಾ ಅವರ ಧ್ವನಿಯು ಹೊಸ ಜೀವ...
Read more

ಅಚ್ಚ ಕನ್ನಡದಲ್ಲಿ ಮಾತನಾಡುವ ಖ್ಯಾತ ನಿರೂಪಕಿ ಅಪರ್ಣಾಅವರು ನಿಧನರಾಗಿದ್ದಾರೆ

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕನ್ನಡಿಗರ ಮನೆ ಮಾತಾಗಿರುವ ಖ್ಯಾತ ನಿರೂಪಕಿ ಅಪರ್ಣಾ ಅವರು ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನೆಗದ್ದ ಖ್ಯಾತ ನಿರೂಪಕಿ ಅಪರ್ಣಾ 1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದ ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ.   ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಎಲ್ಲರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಭಾರಿ...
Read more

Must Read

Popular Posts

Get in Touch

Most popular

Privacy Policy
Terms of use

© Copyright 2024 – All Rights reserved