Latest News

X ನಲ್ಲಿ ಜಾಗತಿಕ ನಾಯಕನಾಗುವ ಮೂಲಕ ಪ್ರಧಾನಿ ಮೋದಿ ಹೊಸ ಮೈಲಿಗಲ್ಲು

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಜಾಗತಿಕ ನಾಯಕನಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ @Narendra Modi ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (38.1 ಮಿಲಿಯನ್ ಅನುಯಾಯಿಗಳು), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಅನುಯಾಯಿಗಳು) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಅನುಯಾಯಿಗಳು) ಅವರಂತಹ ಇತರ ವಿಶ್ವ ನಾಯಕರಿಗಿಂತ ಪ್ರಧಾನಿ ಬಹಳ ಮುಂದಿದ್ದಾರೆ. @X ನಲ್ಲಿ ನೂರು ಮಿಲಿಯನ್! ಈ ರೋಮಾಂಚಕ ಮಾಧ್ಯಮದಲ್ಲಿರಲು ಮತ್ತು ಚರ್ಚೆ,...
Read more

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 2024 (K-SET) ಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ತಾತರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024(K-SET 2024) ಅನ್ನು 24.11.2024ನೇ ಭಾನುವಾರದಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೆಸೆಟ್ -2024 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ. 1.ಅಧಿಸೂಚನೆ ಹೊರಡಿಸಲಾಗುವ ದಿನಾಂಕ: 13.07.2024 2.ಆನ್ಲೃನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ:22.07.2024 3.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22.08.2024 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ :26.08.2024 KSET-2024...
Read more

ಡೆಂಗ್ಯೂ ಪ್ರದೇಶವನ್ನು ಭಾರತದ ಸ್ವಚ್ಛ ಜಿಲ್ಲೆಗಳಲ್ಲಿ ಒಂದನ್ನಾಗಿಸಿದ ಐಎಎಸ್ ಅಧಿಕಾರಿ

ಒಂದೇ ವರ್ಷದಲ್ಲಿ, ಐಎಎಸ್ ಅಧಿಕಾರಿಯೊಬ್ಬರು ಹೆಚ್ಚು ಅಪಾಯಕಾರಿಯಾದ ಡೆಂಗ್ಯೂ ಪ್ರದೇಶವನ್ನು ಭಾರತದ ಸ್ವಚ್ಛ ಜಿಲ್ಲೆಗಳಲ್ಲಿ ಒಂದನ್ನಾಗಿ ಮಾಡಿದ್ದು, ಅಚ್ಚರಿಯ ಸಂಗತಿ. ಐಎಎಸ್ ಅಧಿಕಾರಿ ದೇವಸೇನಾ ಅವರು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಾಗ, ಅದನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿತ್ತು. ಆದರೆ ಹೆಚ್ಚಿನ ಅಪಾಯದ ಡೆಂಗ್ಯೂ ಪ್ರದೇಶವು ಇನ್ನೂ ಪರಿಹರಿಸಲೇಬೇಕಾದ ದೊಡ್ಡ ಸಮಸ್ಯೆಯಿಂದ ಕೂಡಿತ್ತು. ಪ್ರತಿ ಮನೆಯಲ್ಲಿ ಬಳಕೆಯಾಗುವ ತ್ಯಾಜ್ಯ ನೀರು ಅಲ್ಲೇ ಮನೆಗಳ ಬಳಿ ತೆರೆದ ಚರಂಡಿಗೆ ಬಂದು ಸೇರಿ ಅಲ್ಲಿನ...
Read more

ಪುತ್ತೂರಿಗೆ ಬರಲಿದೆ 30 ಸರ್ಕಾರಿ ಬಸ್; ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ರಾಜ್ಯ ಸಾರಿಗೆ ಸಚಿವರು

ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಕಾಡುತ್ತಿರುವ ಸಮಸ್ಯೆಗಳಲ್ಲಿ ಸರ್ಕಾರಿ ಬಸ್ ಕೊರತೆಯೂ ಒಂದು. ಪುತ್ತೂರು ನಗರ ಭಾಗವನ್ನೇ ಅವಲಂಬಿಸಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಸರ್ಕಾರಿ ಬಸ್ಸುಗಳಲ್ಲೇ ಓಡಾಡುತ್ತಾರೆ. ಆದರೆ ಈ ಗ್ರಾಮೀಣ ಪ್ರದೇಶಗಳಿಗೆ ಒಂದೆರಡು ಬಸ್ಸುಗಳಷ್ಟೇ ಇದ್ದು ಬೆಳಿಗ್ಗೆ ಹಾಗೂ ಸಂಜೆ ಸರ್ಕಾರಿ ಬಸ್ಸುಗಳಲ್ಲಿ ನಿಂತು ಉಸಿರಾಡಲೂ ಆಗದಷ್ಟು ಪ್ರಯಾಣಿಕರ‌ ದಟ್ಟನೆಯಿರುತ್ತದೆ. ಅಲ್ಲದೆ ಈಗ ಹತ್ತಕ್ಕಿಂತ ಹೆಚ್ಚು ಬಸ್ಸುಗಳು ಸ್ಕ್ರಾಪ್ ಆಗಿದ್ದು ಪುತ್ತೂರು ಡಿಪೋದಲ್ಲಿ ಬಸ್ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಪುತ್ತೂರು ಶಾಸಕ ಮಾನ್ಯ ಅಶೋಕ್ ರೈಯವರು...
Read more

ತ್ರಿವಳಿ ತಲಾಖ್ ನಿಷೇಧದ ನಂತರ ಇದೀಗ ಮುಸ್ಲಿಂ ವಿಚ್ಛೇದಿತ ಮಹಿಳೆಗೂ ಜೀವನಾಂಶ ; ಸುಪ್ರೀಂ ಕೋರ್ಟ್

ಜಾತ್ಯಾತೀತ ರಾಷ್ಟ್ರದಲ್ಲಿ ಧರ್ಮಾತೀತವಾಗಿ ಎಲ್ಲಾ ಮಹಿಳೆಯರೂ ಜೀವನಾಂಶ ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಬಿ.ವಿ ನಾಗರತ್ನ ಹಾಗೂ ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ನ್ಯಾಯಪೀಠ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಮಹಿಳೆಯರ ಆರ್ಥಿಕ ಸ್ಥಿತಿಗತಿ ಹಾಗೂ ಆರ್ಥಿಕ ಅವಲಂಬನೆ, ಕುಟುಂಬ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ಮೊದಲಾದ ವಿಚಾರಗಳನ್ನು ಚರ್ಚಿಸಿ ನೀಡಿದ ತೀರ್ಪಾಗಿದೆ‌. ಅಂದರೆ ಮಹಿಳಾ ಸಬಲೀಕರಣದತ್ತ ಇಟ್ಟ ದಿಟ್ಟ ಹೆಜ್ಜೆ ಇದಾಗಿದೆ. ಪ್ರಮುಖವಾಗಿ ಈ ತೀರ್ಪಿನಲ್ಲಿ ಪತ್ನಿಯ ಜೀವನಾಂಶದ...
Read more

ಕೃಷಿ ನೀರಾವರಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್..!

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಉಪಯೋಗವಾಗಲೆಂದು ರಾಜ್ಯ ಸರ್ಕಾರವು ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಈಗ ಈ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಮಾಡಲು ಎಸ್ಕಾಂ ಸೂಚಿಸಿದೆ. ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಯಾಕೆ?ರಾಜ್ಯ ಸರ್ಕಾರವು ಪ್ರತೀ ವರ್ಷ ಎಸ್ಕಾಂಗೆ ಉಚಿತವಾಗಿ ಕೃಷಿಗಾಗಿ ಬಳಸಲಾಗುತ್ತಿರುವ ವಿದ್ಯುತ್ ಶುಲ್ಕಗಳನ್ನು ನೀಡುತ್ತಿದೆ. ಇದನ್ನು ಪರಿಶೀಲನೆ ಮಾಡಲು ಆರ್ ಆರ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಆಗಲೇ...
Read more

ಅಪರ್ಣಾ: ಕನ್ನಡದ ಹೆಮ್ಮೆ ಮತ್ತು ಜೀವಂತ ಸಂಸ್ಕೃತಿಯ ಪ್ರತಿಬಿಂಬ

ಅಪರ್ಣಾ ನಮ್ಮನ್ನ ತೊರೆದಿದ್ದಾರೆ. ಅವರ ಅಗಲಿಕೆಯಿಂದ ಕನ್ನಡಿಗರ ಮನಸ್ಸುಗಳಲ್ಲಿ ದೊಡ್ಡ ಶೂನ್ಯತೆಯು ಮೂಡಿದೆ. ಅವರು ಕನ್ನಡ ಭಾಷೆಯ ಮತ್ತು ಸಂಸ್ಕೃತಿಯ ಹೆಮ್ಮೆಯ ಪ್ರತಿಬಿಂಬವಾಗಿದ್ದರು. ಅವರ ವ್ಯಾಖ್ಯಾನ ಶೈಲಿ, ಪ್ರಾಮಾಣಿಕತೆ, ಮತ್ತು ಕಲಾತ್ಮಕ ನಿಷ್ಠೆ, ನಮ್ಮ ಜನತೆಯ ಹೃದಯಗಳನ್ನು ಗೆದ್ದಿದೆ. ಅಪರ್ಣಾ ಅವರ ಕಲೆ, ಅವರ ಪ್ರಬುದ್ಧತೆ, ಮತ್ತು ಅವರ ಧ್ವನಿಯು, ಅವರ ಹಾದಿಯನ್ನು ಅನುಸರಿಸುವ ನಾವೆಲ್ಲರಿಗೂ ಮಾದರಿಯಾಗಿದೆ. ಹಂಪಿ ಉತ್ಸವ: ಕಲೆಯ ದೀಪವನ್ನು ಬೆಳಗಿಸಿದ ಅಪರ್ಣಾ ಹಂಪಿಯ ಪೌರಾಣಿಕ ನಕ್ಷತ್ರಗಳಿಗೆ, ಅಪರ್ಣಾ ಅವರ ಧ್ವನಿಯು ಹೊಸ ಜೀವ...
Read more

ಭಾರತೀಯ ಆಹಾರ ಇಲಾಖೆ 11 ಹುದ್ದೆಗಳಿಗೆ ನೇಮಕಾತಿ 2024

ಭಾರತೀಯ ಆಹಾರ ಇಲಾಖೆ ( Food Safety and Standards Authority of India (FSSAI) Recruitment 2024) ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದ್ದು,ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  ಇಲಾಖೆ ಹೆಸರು : ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ( FSSAI )ಹುದ್ದೆಗಳ ಸಂಖ್ಯೆ : 11ಹುದ್ದೆಗಳ ಹೆಸರು : ಸಹಾಯಕ ನಿರ್ದೇಶಕ, ಆಡಳಿತ ಅಧಿಕಾರಿಉದ್ಯೋಗ ಸ್ಥಳ : ಅಖಿಲ ಭಾರತ  ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್ ಹುದ್ದೆಗಳ...
Read more

1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ

2025-26ನೇ ಶೈಕ್ಷಣಿಕ ಸಾಲಿನಿಂದ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಗರಿಷ್ಠ ವಯೋಮಿತಿಯನ್ನು 8 ವರ್ಷಕ್ಕೆ ಹೆಚ್ಚಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಈ ಕ್ರಮವು, 1ನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ಸಾಮರ್ಥ್ಯ ಮತ್ತು ಅಭಿವೃದ್ಧಿ ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಶಾಲಾ ಶಿಕ್ಷಣದಲ್ಲಿ ಸುಧಾರಣೆ ತರಲು ಹಲವಾರು ಪ್ರಯತ್ನಗಳು ನಡೆದಿವೆ. ಈ ಹೊಸ ನಿಯಮವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು...
Read more

ಏನಿದು ಡೆಂಗ್ಯೂ ಜ್ವರ ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ?

ಮಳೆಗಾಲ ಶುರುವಾಯಿತೆಂದರೆ ಡೆಂಗ್ಯೂ, ಮಲೇರಿಯಾದಂತಹ ಜ್ವರಗಳು ಮನುಷ್ಯರನ್ನು ಬಾಧಿಸುತ್ತಲೇ ಇರುತ್ತದೆ. ಅಪಾಯಕಾರಿ ಸೊಳ್ಳೆಗಳ ಉತ್ಪತ್ತಿಯಿಂದ ಹರಡುವ ಈ ಖಾಯಿಲೆಗಳು ನೂರಾರು ಜೀವಗಳನ್ನು ಬಲಿ ಪಡೆಯುತ್ತವೆ. ಆದ್ದರಿಂದ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕು. ಏನಿದು ಡೆಂಗ್ಯೂ ಜ್ವರ?ಡೆಂಗ್ಯೂ ಜ್ವರ ಫ್ಲೂನಂತಹ ಖಾಯಿಲೆ. ಹಾಗೂ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಡೆಂಗ್ಯೂ ವೈರಾಣುವಿನಿಂದ ಬರುವ ಈ ರೋಗ ಸೊಳ್ಳೆಗಳ ಮೂಲಕ ಹರಡುತ್ತದೆ. ಹಗಲು ವೇಳೆ ಕಚ್ಚುವ ಈಡಿಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಡೆಂಗ್ಯೂ ವೈರಾಣುಗಳು ಹರಡುತ್ತದೆ. ರೋಗದ ಲಕ್ಷಣಗಳನ್ನು...
Read more
1 2 3

Must Read

Popular Posts

Get in Touch

Most popular

Privacy Policy
Terms of use

© Copyright 2024 – All Rights reserved